ಕಲ್ಲಡ್ಕ : SSF ಬೋಳಂತೂರು ಶಾಖೆಯ ವತಿಯಿಂದ ನಡೆಸುವ ಮಹ್ಲರತುಲ್ ಬದ್ರಿಯಾದ 4ನೇ ವಾರ್ಷಿಕವು ಜನವರಿ 31- 2023 ಕ್ಕೆ ತಾಜುಲ್ ಉಲಮಾ ವೇದಿಕೆ RJM ಮಸಿದಿ ವಠಾರ ಬೋಳಂತೂರುವಿನಲ್ಲಿ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರ ನೇತೃತ್ವದಲ್ಲಿ ನಡೆಯಲಿದೆ.
ಅಧ್ಯಕ್ಷತೆಯನ್ನು ಇಬ್ರಾಹಿಂ ಮಜಲ್ಕೊಡಿ ಅಧ್ಯಕ್ಷರು RJM ಬೋಳಂತೂರು ರವರು ನಿರ್ವಹಿಸಲಿದ್ದಾರೆ.
ಉದ್ಘಾಟನೆಯನ್ನು ಸುಲೈಮಾನ್ ಸಖಾಫಿ ಖತಿಬರು RJM ಬೋಳಂತೂರು ಹಾಗೂ ಸ್ವಾಗತವನ್ನು ಇಬ್ರಾಹಿಂ ನಹಿಮಿ ಸದರ್ ಮುಹಲ್ಲಿಂ RJM ಬೋಳಂತೂರು ರವರು ನೆರವೇರಿಸಲಿದ್ದಾರೆ.
ಮಹಮ್ಮದಲಿ ಸಖಾಫಿ ದಾರುಲ್ ಅಶ್-ಅರಿಯ್ಯ SYS ದಕ್ಷಿಣ ಕನ್ನಡ ವೆಸ್ಟ್ ಪ್ರಾಸ್ತಾವಿಕ ಭಾಷಣ ನಡೆಸಲಿದ್ದಾರೆ.
ಸಯ್ಯಿದ್ ತ್ವಾಹಾ ತಂಙಳ್ , ನಾಸಿಫ್ ಕ್ಯಾಲಿಕೆಟ್ , ಶಾಹಿನ್ ಬಾಬು ನೇತೃತ್ವದಲ್ಲಿ ಬೃಹತ್ ಬುರ್ದಾ ಆಲಾಪನೆ ನಡೆಯಲಿದೆ.
ಗಣ್ಯ ವ್ಯಕ್ತಿಗಳಾಗಿ ತನ್ವೀರ್ ಹಿಮಮಿ ಸಖಾಫಿ QIM ಬೋಳಂತೂರು, ಮುಸ್ತಫಾ ಹನೀಫಿ QIM ಬೋಳಂತೂರು, ರಫೀಕ್ ಮಾಡದಬಲಿ ಕಾರ್ಯದರ್ಶಿ RJM ಬೋಳಂತೂರು , ನವಾಝ್ ಸಖಾಫಿ ಅಡ್ಯಾರ್ ಪದವು ಅಧ್ಯಕ್ಷರು SSF. D.K ವೆಸ್ಟ್ ,ಇಬ್ರಾಹಿಂ ಖಲೀಲ್ ಮುಸ್ಲಿಯಾರ್ SYS ಜಿಲ್ಲಾ ಪ್ರದಾನ ಕಾರ್ಯದರ್ಶಿ,ಅಕ್ಬರ್ ಅಲಿ ಮದನಿ ಆಲಂಪಾಡಿ ರೈಂಬೋ ಕನ್ವೀನರ್ SSF. D.k ವೆಸ್ಟ್ , ಸಿನಾನ್ ಸಖಾಫಿ ಅಜಿಲಮುಗೇರು ಅಧ್ಯಕ್ಷರು SSF ಬಂಟ್ವಾಳ ಡಿವಿಷನ್, ಸೀನಾನ್ ಮಜಲ್ಕೊಡಿ ಅಧ್ಯಕ್ಷರು SSF ಬೋಳಂತೂರು, ಸಿದ್ದೀಕ್ ಸಖಾಫಿ ಅಧ್ಯಕ್ಷರು SSF ಕಲ್ಲಡ್ಕ ಸೆಕ್ಟರ್, ಅಮೀರ್ ಬೋಳಂತೂರು SSF ಕಲ್ಲಡ್ಕ ಸೆಕ್ಟರ್ ಬ್ಲಡ್ ಸೈಬೊ , ಹಾರಿಸ್ ಚಟ್ಟೆಕಲ್ ssf ಬಂಟ್ವಾಳ ಡಿವಿಷನ್ ಬ್ಲಡ್ ಸೈಬೋ, ಉಮ್ಮರ್ ಹಾಜಿ ಅಧ್ಯಕ್ಷರು SYS ಬೋಳಂತೂರು ಬ್ರಾಂಚ್ , ರಶೀದ್ ಹಾಜಿ ವಗ್ಗ ಕಾರ್ಯದರ್ಶಿ ಮುಸ್ಲಿಂ ಜಮಾಅತ್ ಬಂಟ್ವಾಳ, ತಾಜುದ್ದೀನ್ ಬೋಳಂತೂರು, ಜಾಫರ್ ಬೈಲ್, ಲತೀಫ್ ಹನೀಪಿ sys ಬೋಳಂತೂರು, ಅದಂ ಕುಂಞಿ ದಂಡೆಮರ್ sys ಬೋಳಂತೂರು, ಇಬ್ರಾಹಿಂ ಕಾನಕೊಡಿ , ಕುಂಞಿಮೋನು ಮಜಲ್ಕೊಡಿ , ಶಾಫಿ ದಂಡೆಮಾರ್ ಮೊದಲಾದ ಉಲಮಾ ಉಮಾರ ನೇತಾರರು ಭಾಗವಹಿಸುವ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು SSF ಕಲ್ಲಡ್ಕ ಸೆಕ್ಟರ್ ಕರೆ ನೀಡಿದೆ