ಜಿದ್ದಾ, ಸೆಪ್ಟೆಂಬರ್.10: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ಅಂತಾರಾಷ್ಟ್ರೀಯ ಕೌನ್ಸಿಲ್ (INC)ನ ಮಹಾಸಭೆಯು ಸೆಪ್ಟೆಂಬರ್, 19-2022 ರಂದು ಜಿದ್ದಾದ ರಮದಾ ವಿಂಡಂ ಕ್ವಾಂಟಿನೆಂಟಲ್ ನಲ್ಲಿ ಸಮಿತಿ ಅಧ್ಯಕ್ಷರಾದ ಡಾ. ಶೇಖ್ ಬಾವಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬಹು: ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ರಾಜ್ಯ ವಕ್ಫ್ ಬೋರ್ಡ್ ಚೇರ್ಮ್ಯಾನ್ ಶಾಫಿ ಸಅದಿ ಬೆಂಗಳೂರು, ಸೌದಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಾಜಿ.ಪಿ.ಪಿ.ನಝೀರ್ ಕಾಶಿಪಟ್ನ ಹಾಗೂ ಸೌದಿ ಅರೇಬಿಯಾ, ಯುಎಇ, ಖತಾರ್, ಕುವೈತ್, ಒಮಾನ್, ಬಹರೈನ್ ಮುಂತಾದ ರಾಷ್ಟ್ರಗಳ ಕೆಸಿಎಫ್ ನಾಯರು ಪಾಲ್ಗೊಂಡಿದ್ದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ (INC) ಯ ನೂತನ ಸಾರಥಿಗಳು
ಅಧ್ಯಕ್ಷರು: DP ಯೂಸುಫ್ ಸಖಾಫಿ ಬೈತಾರ್ ಪ್ರಧಾನ ಕಾರ್ಯದರ್ಶಿ: PMH ಅಬ್ದುಲ್ ಹಮೀದ್
ಕೋಶಾಧಿಕಾರಿ : ಅಲಿ ಮುಸ್ಲಿಯಾರ್ ಬಹರೈನ್
1. ಸಂಘಟನೆ ವಿಭಾಗ
ಸಂಚಾಲಕ: ಅಬ್ದುಲ್ ಜಲೀಲ್ ನಿಝಾಮಿ ಕೊಡಗು
ಸಂಯೋಜಕರು: ಹಾಫಿಲ್ ಫಾರೂಕ್ ಸಖಾಫಿ ಕೊಡಗು
2. ಶಿಕ್ಷಣ ವಿಭಾಗ
ಸಂಚಾಲಕ: ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಿಲ
ಸಂಯೋಜಕರು: ಝೈನುಲ್ ಅಬಿದ್ ತಂಙಳ್, ಕೊಡಗು
3 ಇಹ್ಸಾನ್ ವಿಭಾಗ
ಸಂಚಾಲಕ: ಇಕ್ಬಾಲ್ ಕಾಜೂರ್
ಸಂಯೋಜಕರು: ಹಮ್ಝಾ ಕಣ್ಣಂಗಾರ್
4. ಪಬ್ಲಿಶಿಂಗ್ ವಿಭಾಗ
ಸಂಚಾಲಕ: ಫಾರೂಕ್ ಕಾಟಿಪ್ಪಳ್ಳ
ಸಂಯೋಜಕರು: ಕರೀಂ ಮುಸ್ಲಿಯಾರ್ ಉರುವಾಲ್ಪದವು
6. ಪ್ರೊಫಶನಲ್ ವಿಭಾಗ
ಸಂಚಾಲಕ: ಕಮರುದ್ದೀನ್ ಗೂಡಿನಬಳಿ
ಸಂಯೋಜಕರು: ಬಶೀರ್ ಕಾರ್ಲೆ
7. ವೆಲ್ಫೇರ್ ವಿಭಾಗ
ಸಂಚಾಲಕ: ಅಬೂಬಕ್ಕರ್ ರೈಸ್ಕೋ
ಸಂಯೋಜಕರು: ಇಕ್ಬಾಲ್ ಬರಾಕಾ
5. ಕಚೇರಿ ಮತ್ತು ಆಡಳಿತ
ಕನ್ವೀನರ್: ಕಬೀರ್ ಕತಾರ್
ಸಂಯೋಜಕರು: ಅಬ್ದುರ್ರಹ್ಮಾನ್ ಸಖಾಫಿ ಕುವೈತ್
ಮುಂತಾದವರನ್ನು ಆಯ್ಕೆ ಮಾಡಲಾಯಿತು. ಕಮರುದ್ದೀನ್ ಗೂಡಿನಬಳಿ ಸ್ವಾಗತಿಸಿದರು. ಅಲೀ ಮುಸ್ಲಿಯಾರ್ ಧನ್ಯವಾದಗಳನ್ನು ಸಲ್ಲಿಸಿದರು.