janadhvani

Kannada Online News Paper

ಎಸ್ ವೈ ಎಸ್ ಮಂಚಿಬೈಲು: ತಾಜುಲ್ ಫುಖಹಾಅ್ ದರ್ಸ್ ಗೆ ಸಯ್ಯಿದ್ ಮದಕ ತಂಙಳ್ ಚಾಲನೆ

ಸುರಿಬೈಲು:ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(SYS) ಮಂಚಿಬೈಲು, ಕಂಡಿಗ ಬ್ರಾಂಚ್ ಇದರ ವತಿಯಿಂದ ತಾಜುಲ್ ಫುಖಹಾಅ್ ದರ್ಸ್ ಗೆ ಚಾಲನೆ ನೀಡಲಾಯಿತು.

ಬಹು: ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅವರು ತಾಜುಲ್ ಫುಖಹಾಅ್ ದರ್ಸ್ ನ್ನು ಉದ್ಘಾಟಿಸಿದರು. ಅಕ್ಬರ್ ಅಲಿ ಮದನಿ ಸ್ವಾಗತಿಸಿ,ವಂದಿಸಿದರು.

error: Content is protected !! Not allowed copy content from janadhvani.com