janadhvani

Kannada Online News Paper

ಆಸಿಫಾ ಹತ್ಯಾ ಪ್ರಕರಣ: ಕೆಸಿಎಫ್ ಕುವೈತ್ ಖಂಡನೆ

ಕುವೈಟ್ ಸಿಟಿ: ದೇಶವೇ ನಾಚುವಂತಹ ಕಾಶ್ಮೀರದ ಕಾಥುವಾ ಎಂಬಲ್ಲಿನ ಮಗು ಆಸಿಫಾಳನ್ನು ಬರ್ಬರವಾಗಿ ಹತ್ಯೆಗೈದ ಪೈಶಾಚಿಕ ಕೃತ್ಯ ವನ್ನು ಕೆಸಿಎಫ್ ಕುವೈತ್  ತೀವ್ರವಾಗಿ ಖಂಡಿಸುತ್ತಿದೆ, ಅಪರಾದಿಗಳೊಂದಿಗೆ ಯಾರೂ ಕೈಜೋಡಿಸದೆ ಅಪರಾದಿಗಳಿಗೆ ತಕ್ಕ ಶಿಕ್ಷೆ ಯಾಗಲು ಸಹಕರಿಸಬೇಕು
ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಕುವೈತ್ ರಾಷ್ಟ್ರೀಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದೆ.