janadhvani

Kannada Online News Paper

SYS ಗುಂಡುಕಲ್ಲು ಯುನಿಟ್: ಮಾಸಿಕ ಸಭೆ ಹಾಗೂ ಸದಸ್ಯತ್ವ ಅಭಿಯಾನ

SYS ಗುಂಡುಕಲ್ಲು ಬ್ರಾಂಚ್ ಇದರ ಮಾಸಿಕ ಸಭೆ ಹಾಗೂ ಸದಸ್ಯತ್ವ ಅಭಿಯಾನವು ಆ.29 ರಂದು ಮಸ್ಜಿದುಲ್ ಅನ್ಸ್ವಾರ್ ವಠಾರದಲ್ಲಿ ನಡೆಯಿತು.

ಸಭೆಯನ್ನು ಅಬ್ದುಲ್ ಅಝೀಝ್ ಸಅದಿ ಉಸ್ತಾದ್ ದುಅಃ ಗೈದು ಉದ್ಘಾಟಿಸಿದರು.
SYS ಮೂಡಬಿದ್ರೆ ಸೆಂಟರ್ ಅಧ್ಯಕ್ಷರಾದ ಅಬ್ದುಲ್ ಸಲಾಂ ಮದನಿ ಉಸ್ತಾದ್ ಸಭಾಧ್ಯಕ್ಷತೆ ವಹಿಸಿ ವಿಷಯ ಮಂಡನೆ ಮಾಡಿದರು. ಇಸಾಬ ಟೀಂ ಸಕ್ರೀಯ ಕಾರ್ಯಕರ್ತರಾದ ಅಬ್ದುಲ್ ಖಾದರ್ ಸ್ವಾಗತಿಸಿ ವಂದಿಸಿದರು. ಗಣ್ಯ ವ್ಯಕ್ತಿಗಳಾಗಿ ಅಬೂಬಕರ್ ಸಿದ್ದೀಕ್ ಸಖಾಫಿ ಹಾಗೂ
SYS ಕಾರ್ಯಕರ್ತರು ಭಾಗವಹಿಸಿದ್ದರು.