janadhvani

Kannada Online News Paper

ಪಾಣೆಮಂಗಳೂರು ತಾಜುಲ್ ಉಲಮಾ ಸ್ಮರಣಾರ್ಥ ರಮಳಾನ್ ಕಿಟ್ ವಿತರಣೆ

ತುರ್ತು ಸೇವಕರ ತಂಡ ಪಾಣೆಮಂಗಳೂರು ಇದರ ವತಿಯಿಂದ ತಾಜುಲ್ ಉಲಮಾರವರ ಸ್ಮರಣಾರ್ಥ ಪಾಣೆಮಂಗಳೂರ್ ಸೆಕ್ಟರ್ ವ್ಯಾಪ್ತಿಯ 33 ರಷ್ಟು ಅರ್ಹ ಕುಟುಂಬಗಳಿಗೆ ರಂಝಾನ್ ಸಾಂತ್ವನ ಕಿಟ್ ವಿತರಿಸಲಾಯಿತು.