ಕೇರಳದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಜಾಮಿಯತುಲ್ ಹಾಶಿಮಿಯದಿಂದ ಬಿರುದು ಪಡೆದು ಧಾರ್ಮಿಕ ಸೇವಾ ರಂಗಕ್ಕಿಳಿದ ಹಾಶಿಮಿಗಳ ಸಂಘಮವು ದಿನಾಂಕ 09-04-2021 ರಂದು ಶೈಖುನಾ ಬಾದುಶ ಸಖಾಫಿ ಉಸ್ತಾದರ ನೇತೃತ್ವದಲ್ಲಿ Alappuzha ಹಾಶಿಮಿಯ ಕ್ಯಾಂಪಸಿನಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಹಾಶಿಮಿ ಅಸೋಸಿಯೇಷನ್ ಕರ್ನಾಟಕ ರಾಜ್ಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಅಧ್ಯಕ್ಷರು: ಸಯ್ಯಿದ್ ಶಿಹಾಬುದ್ದೀನ್ ಹಾಶಿಮಿ ಅಲ್‌ಹಾದಿ.
ಉಪಾಧ್ಯಕ್ಷರು:ಸಯ್ಯಿದ್ ಶಫೀಖ್ ಹಾಶಿಮಿ ಅಲ್‌ಹಾದಿ.
ಸಯ್ಯಿದ್ ಮುಬಾರಕ್ ಹಾಶಿಮಿ ಹುಬ್ಬಳ್ಳಿ.
ಪ್ರ.ಕಾರ್ಯದರ್ಶಿ:ಟಿ.ಎಸ್ ಹಾಶಿಮಿ ಅಳಕೆ.
ಕಾರ್ಯದರ್ಶಿಗಳು:ಜಾಬಿರ್ ಹಾಶಿಮಿ ಸುಳ್ಯ.
ಇಜಾಝ್ ಹಾಶಿಮಿ ಕಿಲ್ಲೂರು.
ಮುರ್ಶಿದ್ ಹಾಶಿಮಿ ಲಾಡಿ.
ಯಹ್ಯ ಹಾಶಿಮಿ ಜಾಲ್ಸೂರು.
ಕೋಶಾಧಿಕಾರಿ: ಶರೀಫ್ ಹಾಶಿಮಿ ಬನಾರಿ.
ಕಾರ್ಯಕಾರಿ ಸದಸ್ಯರು:ಅಸ್ಮತ್ ಅಲಿ ಹಾಶಿಮಿ ಬೆಂಗಳೂರು, ಹಬೀಬ್ ಹಾಶಿಮಿ ಹುಬ್ಬಳ್ಳಿ,
ನಿಝಾಮುದ್ದೀನ್ ಹಾಶಿಮಿ ಬಜ್ಪೆ.
ಜಬ್ಬಾರ್ ಹಾಶಿಮಿ ಬಡಕಬೈಲ್.
ಹಮ್ಮಾದ್ ಅಶ್ರಫ್ ಹಾಶಿಮಿ ಹುಬ್ಬಳ್ಳಿ.
ಮಿಹ್‌ಜಅ್ ಹಾಶಿಮಿ ಕೊಡಗು.
ರಿಯಾಝ್ ಹಾಶಿಮಿ ಕೊಡಗು.
ಮಿಖ್ದಾದ್ ಹಾಶಿಮಿ ಪಾಟ್ರಕೋಡಿ.
ಶಫೀಖ್ ಹಾಶಿಮಿ ಕಾವಳಕಟ್ಟೆ.
ಇಮಾಂ ಹಾಶಿಮಿ ಹುಬ್ಬಳ್ಳಿ.
ಹಸನ್ ಅಲಿ ಹಾಶಿಮಿ ದೇರಳಕಟ್ಟೆ.
ಕಬೀರ್ ಹಾಶಿಮಿ ಉಕ್ಕುಡ.
ನೌಫಲ್ ಹಾಶಿಮಿ ಕಾಜೂರು.
ರಝ್ಝಾಕ್ ಹಾಶಿಮಿ ಕಾಜೂರು.
ಅಝರುದ್ದೀನ್ ಹಾಶಿಮಿ ಹುಬ್ಬಳ್ಳಿ ಮೊದಲಾದವರನ್ನು ಆಯ್ಕೆ ಮಾಡಲಾಯಿತು.