ವಿಟ್ಲ : ಜ್ಞಾನದೀಪ ಬೆಳಗಿ
ಆಧ್ಯಾತ್ಮಿಕ ಸರಣಿಯ ರತ್ನಗಂಬಳಿ ಹಾಸಿ,
ವಿನಯಾನ್ವಿತರಾಗಿ ಬದುಕಿ ತೋರಿಸಿದ ಶೈಖುನಾ ಶೈಖುನಾ PA ಉಸ್ತಾದರ ಶಿಷ್ಯ ಸಂಗಮ ಮತ್ತು ಹನೀಫಿ ಕನ್ವೆನ್ಶನ್ ನಾಳೆ (ಮಾ.24) ಸುರಿಬೈಲು ದಾರುಲ್ ಅಶ್ ಅರಿಯ್ಯಾ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಅಸ್ಸಯ್ಯಿದ್ ಅಶ್ರಫ್ ಅಸ್ಸಖಾಫ್ ಅಲ್-ಮದನಿ ಆದೂರು ದುಆದೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಹು: ಅಬ್ದುಲ್ ಖಾದಿರ್ ಹನೀಫಿ ಅಲ್-ಫಾಳಿಲಿ
(ಅಧ್ಯಕ್ಷರು ಹನೀಫೀಸ್ ಅಸೋಸಿಯೇಷನ್) ವಹಿಸಲಿದ್ದಾರೆ. ಬಹು: ಅಬೂಬಕ್ಕರ್ ಬಾಖವಿ ಲಕ್ಷದೀಪ್ (ಪ್ರಿನ್ಸಿಪಾಲ್ ದಾರುಲ್ ಅಶ್ಅರಿಯ ಶರೀಅತ್ ಕಾಲೇಜು )ಇವರು ಸಮಾರಂಭವನ್ನು ಉದ್ಘಾಟಿಸುವರು.
ವಿಷಯ ಮಂಡನೆ:
1. ಬಹು: ಅಬ್ದಶ್ಶುಕೂರ್ ಸಅದಿ ತಿರುವಟ್ಟೂರು
(ಶೈಖುನಾ: ಜೀವಿದವುಂ ದರ್ಶನವುಂ)
2. ಬಹು: ಸಿ.ಎಚ್ ಮುಹಮ್ಮದಲಿ ಸಖಾಫಿ ಅಶ್ಅರಿಯ
(ಶೈಖುನಾ: ಅಶ್-ಅರಿಯ್ಯಯಿಲೇಕ್ಕುಳ್ಳ ಆಗಮನವುಂ ತುಡರ್ ಜೀವಿದವುಂ)
ಗಣ್ಯ ಉಪಸ್ಥಿತಿ:
🔹ಅಸ್ಸಯ್ಯಿದ್ ಹಸನ್ ಅಬ್ದುಲ್ಲ ಅಸ್ಸಖಾಫ್ ಖಲೀಲ್ ಸ್ವಲಾಹ್
🔹ಅಸ್ಸಯ್ಯಿದ್ ಜಲಾಲ್ ಜಮಲುಲ್ಲೈಲಿ ಅಲ್- ಹನೀಫಿ ಪಾತೂರು
🔹 ಅಸ್ಸಯ್ಯಿದ್ ಯಹ್ಯಾ ಹೈದ್ರೋಸಿ ಅಲ್-ಹನೀಫಿ ಆರಳಂ
🔹ಅಸ್ಸಯ್ಯಿದ್ ಉಮರ್ ಜಿಫ್ರಿ ಅಲ್-ಹನೀಫಿ ಮಲಪ್ಪುರಂ
🔹ಅಸ್ಸಯ್ಯಿದ್ ಮುಝ್ಝಮ್ಮಿಲ್ ಬುಖಾರಿ ಅಲ್-ಹನೀಫಿ ಕಾಸರಗೋಡು
🔹ಅಸ್ಸಯ್ಯಿದ್ ಫಹೀಮ್ ಬುಖಾರಿ ಅಲ್-ಹನೀಫಿ ಮಾಟ್ಟೂಲ್
🔹ಅಸ್ಸಯ್ಯಿದ್ ಫಖ್ರುದ್ದೀನ್ ಜಮಲುಲ್ಲೈಲಿ ಅಲ್-ಹನೀಫಿ ಮಲಪ್ಪುರಂ
🔹ಅಬ್ದುಲ್ ವಾಜಿದ್ ಹನೀಫಿ ತಿರುವಟ್ಟೂರು
🔹ಅಬ್ದುರ್ರರಶೀದ್ ಹನೀಫಿ ಅಶ್-ಅರಿಯ್ಯ
🔹ಅಬೂಬಕರ್ ಸಿದ್ದೀಕ್ ಹನೀಫಿ ಅನ್ನಡುಕ್ಕ