janadhvani

Kannada Online News Paper

ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲರ ಮಾರ್ಚ್ 18ಕೊಳ್ನಾಡು ಗ್ರಾಮದ ಬಾರೆಬೆಟ್ಟಿಗೆ

ಹಿದಾಯತುಲ್ ಇಸ್ಲಾಂ ದಫ್ ಕಮಿಟಿ ಬಾರೆಬೆಟ್ಟು ಇದರ 26 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಏಕದಿನ ಮತಪ್ರಭಾಷಣಕ್ಕೆ ಕೇರಳದ ಪ್ರಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲರ ಆಗಮಿಸಲಿದ್ದಾರೆ, ರಾತ್ರಿ 8ಕ್ಕೆ ನಡೆಯುವ ಕಾರ್ಯಕರ್ಮವನ್ನು ಬಾರೆಬೆಟ್ಟು ಖತೀಬ್ ಮಹಮೂದ್ ಸಹದಿ ಉದ್ಘಾಟನೆ ಮಾಡಲಿದ್ದಾರೆ.

ಪ್ರವಾದಿ ಪರಂಪರೆಯ ಕಣ್ಮಣಿ ಸಯ್ಯದ್ ಶಿಹಾಬುದ್ದೀನ್ ತಂಗಳ್ ಮದಕ ದುಆ ಆಶೀರ್ವಚನ ನೀಡಲಿದ್ದಾರೆ. ಜಾತಿ ಮತ ಭೇದವಿಲ್ಲದೆ ಸರ್ವರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ ಇದ್ದೇವೆ.
HIdC ಬಾರೆಬೆಟ್ಟು