ಸುಳ್ಯ: ಒಂದು ವರ್ಷದ ಮೊದಲು ಸಂಪಾಜೆಯ ಕಲಗಿ ಬಾಲಚಂದ್ರ ಅವರ ಕೊಲೆ ಪ್ರಕರಣದ ಆರೋಪಿ ಸುಳ್ಯ ತಾಲೂಕಿನ ಶಾಂತಿನಗರ ನಿವಾಸಿ ಸಂಪತ್ ಅವರ ಮೇಲೆ ಇಂದು ಬೆಳಿಗ್ಗೆ ಕಾರಿನಲ್ಲಿ ಬಂದ ತಂಡವೊಂದು ಗುಂಡು ಹಾರಿಸಿ ಕೊಲೆಗೈದು ಪರಾರಿಯಾಗಿರುವುದಾಗಿ ವರದಿಯಾಗಿದೆ.
Kannada Online News Paper
Kannada Online News Paper