janadhvani

Kannada Online News Paper

SSF ಪಂಜಿಕ್ಕಲ್ ಫಝಲ್ ನಗರ ಶಾಖೆಯ ವತಿಯಿಂದ ಧ್ವಜ ದಿನಾಚರಣೆ

SSF ಪಂಜಿಕ್ಕಲ್ ಶಾಖೆಯ ವತಿಯಿಂದ ‘ ಎಸ್ಸೆಸ್ಸೆಫ್ ಧ್ವಜ ದಿನ ‘ ವನ್ನು ತನ್ಮಿಯತುಲ್ ಇಸ್ಲಾಂ ಮದ್ರಸ ಮಕ್ಕಳ ಮುಖಾಂತರ ಧ್ವಜಾರೋಹಣ ಮಾಡಲಾಯಿತು.

ಮಸ್ಜಿದ್ ಖತೀಬ್ ಉಸ್ತಾದ್ ಹಾಫಿಝ್ ಬಶೀರ್ ಹಿಮಮಿ, ಮುಅಝ್ಝಿನ್ ರಿಯಾಝ್ ಬಾಹಸನಿ, ಮಸ್ಜಿದ್ ಸೆಕ್ರೆಟರಿ ಅಬ್ಬಾಸ್ ಮದನಿ ಮತ್ತು ಪಂಜಿಕ್ಕಲ್ ಶಾಖೆಯ ಅಧ್ಯಕ್ಷ ಮಜೀದ್ ಹಾಗೂ ಉಲಮಾ ಉಮರಾ ಎಲ್ಲರೂ ಭಾಗವಹಿಸಿ ‌ಯಶಸ್ವಿಗೊಳಿಸಿದರು.