janadhvani

Kannada Online News Paper

ಮೂರುಗೋಳಿಯಲ್ಲಿ ಹೊಸದಾಗಿ ಶುಭಾರಂಭ ಗೊಂಡ “ಕಿಸ್ವಾ ಫ್ಯಾಷನ್”

ಉಪ್ಪಿನಂಗಡಿ: ಮೂರುಗೋಳಿಯ ಮೇಘನಾ ಕಾಂಪ್ಲೆಕ್ಸ್ ನಲ್ಲಿ ಹೊಸದಾಗಿ ಶುಭಾರಂಭಗೊಂಡ “ಕಿಸ್ವಾ ಫ್ಯಾಷನ್” ಬಟ್ಟೆ ಮಳಿಗೆಯನ್ನು ಸೈಯ್ಯಿದ್ ಹಾಮಿದ್ ಇಸ್ಮಾಯಿಲ್ ಅಲ್ ಬುಖಾರಿ ತಂಙಳ್ ಕಾಟಿಪಳ್ಳ ರವರು ಉದ್ಘಾಟಿಸಿದರು.

ಪ್ರಸ್ತುತ ಕಾರ್ಯಕ್ರಮ ದಲ್ಲಿ ಹಮೀದ್ ಸ ಅದಿ ಬೇಂಗಿಲ, ಅತಾಹುಲ್ಲಾ ಹಿಮಮಿ ಕುಪ್ಪೆಟ್ಟಿ, ಯು‌.ಕೆ.ಕಲಂದರ್ ಮದನಿ ಜೋಗಿಬೆಟ್ಟು, ಹಬೀಬುರ್ರಹ್ಮಾನ್ ಅಹ್ಸನಿ ಕಟ್ಟದಪಡ್ಪು, ಬಿ.ಕೆ.ಹಸನ್ ಮುಸ್ಲಿಯಾರ್ ಕಕ್ಯಪದವು, P.K ಅಬ್ದುಲ್ ರಹ್ಮಾನ್ ಕಲಂಜಿಬೈಲ್,K.S ಮುಹಮ್ಮದ್ ಕಟ್ಟದಪಡ್ಪು, ಅಶ್ರಫ್ ಮದನಿ ಉರುವಾಲುಪದವು, ಗಫ್ಫಾರ್ ಸಅದಿ ಕಟ್ಟದಪಡ್ಪು ಹಾಗೂ ಇನ್ನಿತರ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಕಿಸ್ವಾ ಫ್ಯಾಷನ್ ಮಳಿಗೆಯಲ್ಲಿ ನವ ನವೀನ ಮಾದರಿಯ ಮನಸ್ಸಿಗೆ ನೆಮ್ಮದಿ ನೀಡುವಂತಹ ಮಕ್ಕಳ, ಮಹಿಳೆಯರ, ಪುರುಷರ ಉಡುಪುಗಳು ಲಭ್ಯವಿದೆ. ಎಂದು ಪ್ರಕಟಣೆ ತಿಳಿಸಿದ್ದಾರೆ.