ದುಬೈ: ಕೆಸಿಎಫ್ ದುಬೈನೋರ್ತ್ ಝೋನ್ ವತಿಯಿಂದ 2019 ನವಂಬರ್ 22 ರಂದು *ಖುರ್ರತ್ತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙ್ಞಳ್ ಕೂರತ್ (ಸಂಯುಕ್ತ ಖಾಝೀ, ದಕ್ಷಿಣ ಕನ್ನಡ)* ರವರ ನೇತೃತ್ವದಲ್ಲಿ ನಡೆಯುವ ಗ್ರ್ಯಾಂಡ್ ಮೀಲಾದ್ ಸಮಾವೇಶದ ಸ್ವಾಗತ ಸಮಿತಿ ರಚನೆಯು ದಿನಾಂಕ 20/09/2019 ಶುಕ್ರವಾರ ಜುಮುಅ ನಮಾಝ್ ನಂತರ ನಡೆಯಿತು.
ಕೆಸಿಎಫ್ ದುಬೈ ನೋರ್ತ್ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಉಸ್ತಾದರವರು ಉದ್ಘಾಟಿಸಿದರು. ಕೆಸಿಎಫ್ ದುಬೈ ನೋರ್ತ್ ಝೋನ್ ಶಿಕ್ಷಣ ವಿಬಾಗದ ಅದ್ಯಕ್ಷರಾದ ಅಬ್ದುಲ್ ಅಝೀಝ್ ಲತೀಫಿ ಉಸ್ತಾದರವರು ವಿಷಯ ಮಂಡಿಸಿದರು. ಮೀಲಾದ್ ಸಮಾರಂಭದ ಯಶಸ್ವಿಗಾಗಿ ಇಬ್ರಾಹಿಂ ಮದನಿ ಛೇರ್ಮನ್ ಆಗಿಯೂ ಬಷೀರ್ ಪಡುಬಿದ್ರೆ ಕನ್ವಿನರ್ ಆಗಿ ಈ ಕೆಳಗಿನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿ
ಅಬ್ದುಲ್ ಜಲೀಲ್ ನಿಝಾಮಿ
ಮೂಸಾ ಹಾಜಿ ಬಸರ
ಇಖ್ಬಾಲ್ ಕಾಜೂರ್
ಅಶ್ರಫ್ ಹಾಜಿ ಅಡ್ಯಾರ್
ಇಸ್ಮಾಯಿಲ್ ಮದನಿ ನಗರ
ಮೂಸಾ ಹಾಜಿ
ಅಬ್ದುಲ್ಲಾ ಉಸ್ತಾದ್ ಕುಡ್ತಮೊಗರು
ಛೇರ್ಮನ್- ಇಬ್ರಾಹಿಂ ಮದನಿ ಹೊರ್ಲ್ಯಾನ್ಜ್
ವರ್ಕಿಂಗ್ ಛೇರ್ಮನ್ – ಅಬ್ದುಲ್ ರಹೀಮ್ ಕೋಡಿ
ಜನರಲ್ ಕನ್ವಿನರ್ – ಬಷೀರ್ ಪಡುಬಿದ್ರಿ
ಫೈನಾನ್ಸ್ ಹೆಡ್ – ಅನ್ವರ್ ನೆಲ್ಲಿಕುನ್ನು
ಸಹ ಕನ್ವಿನರ್ – ಹಂಝ ಎರ್ಮಾಡ್
ಸಂಚಾಲಕರುಗಳು – ಅರಾಫತ್ ನಾಪೋಕ್ಲು ಮತ್ತು ರಿಯಾಝ್ ಕೊಂಡಂಗೇರಿ.
ವಿವಿಧ ಉಪಸಮಿತಿಗಳ ಛೇರ್ಮನ್, ಕನ್ವಿನರ್ ಹಾಗೂ ಸಮಿತಿ ಸದಸ್ಯರುಗಳಾಗಿ
ಹಣಕಾಸು
ಛೇರ್ಮನ್ ಸಲೀಂ ಗುಂಡಿಗೆರೆ
ಕನ್ವಿನರ್ – ಕಾಸಿಂ ಮದನಿ,
ಮಜೀದ್ ಹಾಜಿ ಉಚ್ಚಿಲ, ಲತೀಫ್ ಖಂಡಿಗ, ಸುಲೈಮಾನ್ ಮುಕ್ವೆ, ಹಮೀದ್ ಕಬಾಯಿಲ್.
ಪ್ರಚಾರ ಸಮಿತಿ(ಮೀಡಿಯಾ)
ಚೇರ್ಮನ್ – ಶಕೂರ್ ಮನಿಲಾ,
ಕನ್ವಿನರ್ – ಷರೀಫ್ ಬೊಳ್ಮಾರ್,
ಇಸ್ಮಾಯಿಲ್ ಮೂರ್ನಾಡ್, ಸಹದ್ ಕೋಳಿಯೂರ್, ಅಝೀಝ್ ಉರುಮನೆ, ರಾಷ್ ಬ್ಯಾರಿ.
ವೇಧಿಕೆ ಮತ್ತು ಸಭಾಂಗಣ
ಚೇರ್ಮನ್ – ಫಾರೂಕ್ ನಾಳ,
ಕನ್ವಿನರ್ – ಅಬ್ಬಾಸ್ ಮಂಜನಾಡಿ, ಫಾರೂಕ್ ಸಹದಿ.
ಅತಿಥಿಗಳ ಆಹ್ವಾನ
ಚೇರ್ಮನ್ – ಅಲಿ ಕೂಳೂರು,
ಕನ್ವಿನರ್ – ಮಜೀದ್ ಮಂಜನಾಡಿ,
ಅಬ್ದುಲ್ ರಹ್ಮಾನ್ ಸಖಾಫಿ, ಅಬೂಬಕರ್ ಈಶ್ವರಮಂಗಲ.
ಆಹಾರ ಮತ್ತು ಪಾನೀಯ
ಚೇರ್ಮನ್ – ಅಝೀಜ್ ಲತೀಫಿ,
ಕನ್ವಿನರ್ – ಸಿದ್ದೀಖ್ ಮುಡಿಪು,
ಹಬೀಬ್ ಸಜಿಪ, ನಜೀರ್ ಬಸರ,ಇಸ್ಮಾಯಿಲ್ ಉಳ್ಳಾಲ, ಸಿದ್ದೀಖ್ ಮೊಂಟೆಪದವು, ಶಾಕಿರ್ ಮೂಡುಬಿದ್ರೆ
ಸ್ವಯಂ ಸೇವಕರು
Volunteer Head :
ರಹ್ಮಾನ್ ಉಪ್ಪಳ,
ಅಬ್ದುಲ್ ಘನಿ ಉಳ್ಳಾಳ,ಮಜೀದ್ ಮೊಂಟೆಪದವು, ಝಕರಿಯ ಗುಂಡಿಗೆರೆ.
ಸಾರಿಗೆ ನಿರ್ವಹಣೆ
ಅಲಿ ಎರ್ಮಾಡ್,
ಶಾಫಿ ಉಪ್ಪಳ,
ರಸಾಖ್ ಬುಸ್ತಾನಿ ,
ಝುಬೈರ್ ಕೊಂಡಂಗೇರಿ.
ಪ್ರತಿಭೋತ್ಸವ ಸಮಿತಿ
ಚೇರ್ಮನ್ – ಅಬೂಬಕರ್ ಹಾಜಿ ಕೊಟ್ಟಮುಡಿ,
ಜನರಲ್ ಕನ್ವಿನರ್ – ಕಲಂದರ್ ಕಬಕ,
ಸಂಚಾಲಕರು – ಶಕೂರ್ ಮನಿಲಾ,
ಡೈರೆಕ್ಟರ್ಸ್ – ನವೀದ್ ಮೂಡಬಿದ್ರೆ, ನಿಯಾಜ್ ಬಸರ, ಲತೀಫ್ ಪಾತೂರು.
ಸದಸ್ಯರುಗಳು
ಇರ್ಷಾದ್ ಕೊಂಡಂಗೇರಿ
ಆರಿಫ್ ಕುರ್ನಾಡ್
ಹಮೀದ್ ಸಖಾಫಿ
ನೌಶಾದ್ ಸಾಲ್ಮರ್
ಅಬೂಬಕರ್ ಕುದ್ಲೂರ್
ರಶೀದ್ ಟೈಪಿಂಗ್
ಮುಜೀಬ್ ಕೊಡಗು
ಅಬೂಬಕರ್ ಸುನ್ನಂಗಳ
ನೌಫಾಲ್ ಕೋಳಿಯೂರ್
ಸಭೆಯನ್ನು ಕೆಸಿಎಫ್ ದುಬೈ ನೋರ್ತ್ ಝೋನ್ ಪ್ರಧಾನ ಕಾರ್ಯದರ್ಶಿ ಹಂಝ ಏರುಮಾಡ್ ಸ್ವಾಗತಿಸಿ ಕೊನೆಗೆ ನೂತನ ಕನ್ವಿನರ್ ಬಷೀರ್ ಪಡುಬಿದ್ರಿ ವಂದಿಸಿದರು