ಮಂಗಳೂರು ತಲಪಾಡಿ : ಎಸ್ ವೈ ಎಸ್ ತಲಪಾಡಿ ಬ್ರಾಂಚ್ ಇದರ ಮಹಾಸಭೆ 2019-ಸ.26 ಗುರುವಾರ ರಾತ್ರಿ 7ಗಂಟೆಗೆ ಡಾ. MSM ಅಬ್ದುರ್ರಶೀದ್ ಝೈನಿ ಉಸ್ತಾದರ ಅಧ್ಯಕ್ಷತೆಯಲ್ಲಿ ತಲಪಾಡಿ ಮದ್ರಸ ಹಾಲ್ ನಲ್ಲಿ ಜರಗಿತು ಸೆಂಟರ್ ಅಧ್ಯಕ್ಷರಾದ ಹಾಜಿ ಎನ್.ಎಸ್.ಉಮರ್ ಮಾಸ್ಟರ್ ಸಭೆಯನ್ನು ಉದ್ಘಾಟಿಸಿದರು ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಅಬೂಬಕರ್ ಕೆ ಎಮ್.ಉಪಾಧಕ್ಷರುಗಳಾಗಿ ಅನ್ವರ್ ಸಾದಾತ್ ಹಾಗೂ ಬಿ.ಎಸ್ ಮೊಯಿದೀನ್ .ಕೋಶಾಧಿಕಾರಿಯಾಗಿ ಖಾದರ್ ಮಕ್ಯಾರ್. ಕಾರ್ಯದರ್ಶಿಯಾಗಿ ಅಬೂಬಕರ್ ಸಿದ್ದಿಕ್ ಟಿ. ಜೊತೆ ಕಾರ್ಯದರ್ಶಿಗಳಾಗಿ ಷರೀಫ್ ಮಕ್ಯಾರ್. ಅಬ್ದುಲ್ ರಹಿಮಾನ್ ಸಖಾಫಿ ಕೊಲಂಗರ.ಝಕರಿಯ ಮಕ್ಯಾರ್ ಅವರನ್ನು ಆಯ್ಕೆ ಮಾಡಲಾಯಿತು ವೀಕ್ಷಕರಾಗಿ ಸೆಂಟರ್ ಕಾರ್ಯದರ್ಶಿ ಫಾರೂಕ್ ಬಟ್ಟಪ್ಪಾಡಿ ಕೋಟೆಪುರ. ಬಿಎಚ್ ಇಸ್ಮಾಯಿಲ್ ಕೆ.ಸಿ.ರೋಡ್ ಭಾಗವಹಿಸಿದ್ದರು ಎಸ್ ವೈ ಎಸ್ ಕಾರ್ಯದರ್ಶಿ ಸಿದ್ದಿಕ್ ಟಿ. ವಂದಿಸಿದರು.