ಆ.25ರಿಂದ 30 ರ ತನಕ ಎಸ್ ವೈ ಎಸ್ ಎಂಬ ಉದಾತ್ತ ಸಂಘಟನೆಯ ಸದಸ್ಯತವ ಅಭಿಯಾನ ನಡೆಯುವ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ
ಸರ್ವಶಕ್ತನಾದ ಅಲ್ಲಾಹನ ತೃಪ್ತಿ ಬಯಸಿ ಮುಸ್ಲಿಮ್ ಸಮುದಾಯ ಹಾಗೂ ಸಮಾಜಕ್ಕೆ ಸೇವೆ ಮಾಡಲು ಸಿದ್ಧ ಇರುವ, 34 ವರ್ಷ ಮೇಲ್ಪಟ್ಟ, ಇಸ್ಲಾಮಿನ ತಾತ್ವಿಕ ಪರಂಪರೆಗೆ ಬದ್ಧರಾಗಿರುವ ಎಲ್ಲರೂ ಎಸ್ ವೈ ಎಸ್ ಎಂಬ ಉದಾತ್ತ ಸಂಘಟನೆಗೆ ಸೇರುವ ಮೂಲಕ ಧನ್ಯರಾಗಬೇಕಾಗಿ ವಿನಂತಿ. ಈ ಸಂಘಟನೆಗೆ ಸೇರಲು ಅರ್ಹತೆ ಇರುವ ಯಾರೂ ದೂರ ನಿಲ್ಲದ ಸೇರ್ಪಡೆಯಾಗಬೇಕು.
ನಿಮ್ಮ ಊರಿನ ಸ್ಥಳೀಯ ಎಸ್ ವೈಎಸ್ ನಾಯಕರನ್ನು ಸಂಪರ್ಕಿಸಬೇಕಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಶ್ರಫ್ ಕಿನಾರ ವಿನಂತಿಸಿದ್ದಾರೆ.






