ದಮ್ಮಾಮ್ : ಅಲ್ ಮದೀನಾ ಸಾರಥಿ, ಮರಹುಂ ಶ್ಯೆಕುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಅನಾಥ,ನಿರ್ಗತಿಕರ ಪಾಲಿಗೆ ಆಶಾಕಿರಣ, ಸರಿಸುಮಾರ್ ೫೦೦ ಕ್ಕೂ ಮಿಕ್ಕ ಬಡ ಹೆಣ್ಣುಮಕ್ಕಳ ಸಾಮುಹಿಕ ವಿವಾಹ ನಡೆಸಿ ಅವರ ಕಣ್ಣೀ ರೊರೆಸುವ ಮೂಲಕ ರಾಜ್ಯದ ಓರ್ವ ನಿಷ್ಕಲಂಕ ವ್ಯಕಿತ್ವದ ಮಹಾನುಭಾವರನ್ನು ಕಳಕೊಂಡು ಅನಾಥವಾಗಿದೆ, ಎಂದು ಅಲ್ ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.
ಸುನ್ನತ್ ಜಮಾಅತ್ ನ ಎಲ್ಲಾ ರಂಗಗಳಲ್ಲಿ ಆತ್ಮೀಯ ನೇತೃತ್ವ ವಹಿಸಿ ಉಲವಾರು ಹುದ್ದೆಗಳನ್ನು ಅನುಸರಿಸಿದ ಅವರು ಎಲ್ಲರಿಗೂ ಮಾರ್ಗದರ್ಶಿಗಳಾಗಿದ್ದರು.
ಅವರು ಇಲ್ಲದ ಯತೀಮ್ ಕಾನ ಅದನ್ನು ಊ ಹಿಸಲು ಕೂಡಾ ಅಸಾದ್ಯ್ಹ. ಅಂತಃಹ ವ್ಯಕ್ತತ್ವವುಳ್ಲ ಮಾಹಾಪರುಷರನ್ನು ನಮಗೆ ಎಲ್ಲಿಯೋ ಕಾಣಲುಅಸಾದ್ಯ. ಅವರು ಜೀವನದಲ್ಲಿ ಕಷ್ಟಪಟ್ಟು ತನ್ನ ಅರೋಗ್ಯ ವನ್ನು ಲೆಕ್ಕಿಸದೆ ಮಾಡಿಟ್ಟ ಅಲ್ ಮದೀನಾ ಇವತ್ತು ಸಮುದಾಯದ ದೊಡ್ದ ಸಂಪತ್ತಾಗಿದೆ. ಸರಕಾರ ಮಾಡುವಂತ ಅದೆಷ್ಟೋ ಸಾಮಾಜಿಕ ಕೆಳಸಗಳು, ಕುಡಿಯುವ ನೀರಿನ ಬಾವಿ, ಬಡವರಿಗೆ ಮನೆ, ಮಸೀದಿ ಮದ್ರಸಗಳು, ಇನ್ನಿತರ ಹಲವಾರು ಕಾರ್ಯಗಳು ಜನ ಸಾಮಾನ್ಯರಿಗೆ ಬಹಳ ಉಪಯುಕ್ತವಾಗಿದ್ದು ಅವರ ದ್ವಿ ಲೋಕ ಬಾಳಿಗೆ ವರದಾನ, ಅಲ್ ಮದೀನಾ ಸೌದಿ ಅರೇಬಿಯಾದಲ್ಲಿ ಎಲ್ಲಾ ಕಡೆಗಳಲ್ಲಿಯೂ ಸಂಚರಿಸಿ ಈ ಇಳಿ ವ ಯಸ್ಸಿನಲ್ಲಿಯೂ ಅವರ ಪ್ರವರ್ಥನ ಎಲ್ಲರಿಗು ಮಾರ್ಗದರ್ಶನ.
ಅಲ್ಲಾಹನು ಅವರ ಪರಲೋಕ ಜೀವನ ಸುಗಮಗೊಳಿಸಲಿ ಮುತ್ತು ರಸೂಲರ ಸನ್ನಿದಿಯಲ್ಲಿ ಉಸ್ತಾದರೊಂದಿಗೆ ನಮ್ಮನ್ನು ಸ್ವರ್ಗದಲ್ಲಿ ಒಟ್ಟು ಗುಡಿಸಲಿ ಅಮೀನ್, ಎಲ್ಲಾ ಸುನ್ನತ್ ಜಮಾಅತಿನ ಕಾರ್ಯಕರ್ತರು ಅವರ ಹೆಸರಿನಲ್ಲಿ ಮಯ್ಯಿತ್ ನಮಾಜ್ ಹಾಗೂ ತಹಲೀಲ್ ಸಮರ್ಪಿಸಿ ಪ್ರಾರ್ಥಿ ಸಬೇಕಾಗಿ ಅಲ್ ಮದೀನಾ ಸೌದಿ ರಾಷ್ಟ್ರೀ ಯ ಸಮಿತಿಯಾ ಅಧ್ಯಕ್ಷರಾದ ಏನ್ ಏಸ್ ಅಬ್ದುಲ್ಲಾ ಮಂಜನಾಡಿ, ಪ್ರ ಕಾರ್ಯದರ್ಶಿ ಎಂ ಜಿ ಇಕ್ಬಾಲ್ ಮಲ್ಲೂ ರು, ಕೋಶಾಧಿಕಾರಿ ಅಬ್ದುಲ್ ರಹಮಾನ್ ಮದನಿ ರಿಯಾದ್ ವಿನಂತಿಸಿದ್ದಾರೆ.
ಸಭೆಯಲ್ಲಿ ಅಲ್ ಮದೀನಾ ರಾಷ್ಟ್ರೀ ಯ ಸಮಿತಿ ಸಲಹೆಗಾರರಾದ ಟಿ ಎಚ್ ಬಷೀರ್ ತೋಟಾಲ್, ಇಝುದ್ದ್ದೀನ್ ಮುಸ್ಲಿಯಾರ್ , ದಮಾಮ್ಮ್ ಘಟಕಾಧ್ಯಸ್ಕ ಅಝೀ ಝ್ ಮುಸ್ಲಿಯಾರ್ ಕುತ್ತಾರ್, ಮಾಜಿ ಅಧ್ಯಕ್ಷ ಕಾಸಿಂ ಅಡ್ಡುರು , ರಾಷ್ಟ್ರೀ ಯ ಸಮಿತಿ ಜೊತೆ ಕಾರ್ಯದರ್ಶಿ ಉಸ್ಮಾನ್ ಮಂಜನಾಡಿ ಅಲ್ ಕೊಬಾರ್ ಘಟಾಕಾಧ್ಯಕ್ಷ ಮಹಮ್ಮದ್ ಮಳೆಬೆಟ್ಟು, ಜುಬೈಲ್ ಘಟಾಕಾಧ್ಯಕ್ಷ ರಶೀದ್ ವಳವೂರು, ಮಾಜಿ ಅಧ್ಯಕ್ಷ ಮುಸ ಹಾಜಿ ಕಿನ್ಯ, ಅಲ್ ಹಸ್ಸಾ ಅಧ್ಯಕ್ಷ ಮೊದಿನ್ ಹಾಜಿ, ರಾಷ್ಟ್ರೀ ಯ ಸಮಿತಿ ಸಂಚಾಲಕ ಬಾಬಾ ಮಂಜೇಶ್ವರ, ರಾಷ್ಟ್ರೀ ಯ ಸಮಿತಿ ಲೆಕ್ಕ ಪರಿಶೋಧಕ ಇಸ್ಮಾಯಿಲ್ ಪೊಯ್ಯಲ್ ರಾಷ್ಟ್ರೀ ಯ ಸಮಿತಿ ಸದಸ್ಯ ಇಬಾಹಿಮ್ ಪಡಿಕ್ಕಲ್ ಉಪಸ್ಥಿತರಿದ್ದರು.