janadhvani

Kannada Online News Paper

ಮಳ್’ಹರ್ ದಅವಾ ವಿಧ್ಯಾರ್ಥಿ ಸಂಘಟನೆ “ಸ್ಮಾರ್ಟ್” ಗೆ ಹೂಸ ನಾಯಕತ್ವ

ಮಂಜೇಶ್ವರ:ಮಳ್ ಹರ್ ಇನ್ಸಿಟ್ಯೂಟ್ ಆಫ್ ಇಸ್ಲಾಮಿಕ್ ದಅವಾ ವಿಧ್ಯಾರ್ಥಿ ಸಂಘಟನೆ ಸ್ಮಾರ್ಟಿನ ನೂತನ ನಾಯಕರನ್ನು ಆಯ್ಕೆ ಮಾಡಲಾಯಿತು.

ಪ್ರಿನ್ಸಿಪಾಲ್ ಹಸ್ಸನ್ ಸಅದಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದೀಕ್ ಸಅದಿ ತೌಡುಗೋಳಿ ಉದ್ಘಾಟಿಸಿದರು.

ಫಾರೂಖ್ ಕಣ್ಣಂಗಾರ್(ಅಧ್ಯಕ್ಷರು), ಸಿನಾನ್ ಬೊಳ್ಮಾರ್(ಪ್ರಧಾನ ಕಾರ್ಯದರ್ಶಿ ), ನೌಫಲ್ ನಾಟಕಲ್ (ಕೊಶಾಧಿಕಾರಿ) ಹಾಗೂ ಇತರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆಮಾಡಲಾಯಿತು.

ಕಾರ್ಯಕ್ರಮದಲ್ಲಿ ಝುಬೈರ್ ಸಖಾಫಿ ವಟ್ಟೋಳಿ,ಕುಞಾಲಿ ಸಖಾಫಿ ಕೋಟ್ಟೂರ್, ತ್ವಯ್ಯಿಬ್ ಸಅದಿ ಮಲಪ್ಪುರಂ, ರಊಫ್ ಮಿಸ್ಬಾಹಿ ಬದಿಯಡ್ಕ ಮುಂತಾದವರು ಭಾಷಣ ಮಾಡಿದರು. ಸಿನಾನ್ ಬೊಳ್ಮಾರ್ ಧನ್ಯವಾದ ಸಲ್ಲಿಸಿದರು.