janadhvani

Kannada Online News Paper

ಇಶಾರ ದ ನೂತನ ಕಛೇರಿ ಉದ್ಘಾಟನೆ

ಮಂಗಳೂ\nರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಇದರ ಮುಖವಾಣಿ ಇಶಾರದ ನೂತನ ಕಛೇರಿಯ ಉದ್ಘಾಟನೆ ಇಂದು ಅಡ್ಯಾರ್ ನ KHK ರೆಸಿಡೆನ್ಸಿ ಬಿಲ್ಡಿಂಗ್ ನಲ್ಲಿ ನಡೆಯಿತು.

ಕರ್ನಾಟಕ ಜಂಇಯ್ಯತುಲ್ ಉಲಮಾ ನಾಯಕ ಝೈನುಲ್‌ ಉಲಮಾ ಮಾಣಿ ಉಸ್ತಾದ್ ದುಆ ಮೂಲಕ ಉದ್ಘಾಟಿಸಿದರು. ಇಶಾರ ಎಡಿಟರ್ ಹಮೀದ್ ಬಜ್ಪೆ, ರಾಷ್ಟ್ರೀಯ SSF ಕಾರ್ಯದರ್ಶಿ ಶರೀಫ್ ಬೆಂಗಳೂರು, ರಾಜ್ಯ ಉಪಾಧ್ಯಕ್ಷ ಸುಫ್ಯಾನ್ ಸಖಾಫಿ, ,ಪ್ರ.ಕಾರ್ಯದರ್ಶಿ ಯಾಕೂಬ್ ಕೊಳಕೇರಿ, ಕೋಶಾಧಿಕಾರಿ ರವೂಫ್ ಉಡುಪಿ, ಸದಸ್ಯರಾದ ಸಿರಾಜ್ ಸಖಾಫಿ, ಯಾಕೂಬ್ ಸಅದಿ, ಮುಸ್ತಫಾ ನಈಮೀ, ಒಮಾನ್ ಕೆ.ಸಿ.ಎಫ್ ಸದಸ್ಯ ರಿಝ್ವಾನ್, ಇಸ್ಮಾಯಿಲ್ ಮಾಸ್ಟರ್, ನವಾಝ್ ಬೆಂಗಳೂರು, ಹೊನ್ನಾವರ ಅಮ್ಜದಿ ಮುಂತಾದವರು ಭಾಗವಹಿಸಿದ್ದರು.
ಹುಸೈನ್ ಸಅದಿ ಸ್ವಾಗತಿಸಿ ಧನ್ಯವಾದವಿತ್ತರು.