ದಮ್ಮಾಮ್: ಅಲ್ ಮದೀನತುಲ್ ಮುನವ್ವರ ಮೂಡಡ್ಕ ಇದರ ದಮ್ಮಾಮ್ ಮುಬಾರಕಿಯ್ಯ ಸಮಿತಿಯ ಮಹಾಸಭೆ ಹಾಗೂ ಸ್ವಲಾತ್ ಮಜ್ಲಿಸ್ ಡಿ.15 ರಂದು ಬಹು: ಅಶ್ರಫ್ ಸಖಾಫಿ ಮಾಡಾವು ಇವರ ನೇತೃತ್ವದಲ್ಲಿ ನಡೆಯ್ತು.
ಬಹು: ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಲ್ ಮದೀನತುಲ್ ಮುನವ್ವರ ಮೂಡಡ್ಕ ಜನರಲ್ ಮ್ಯಾನೇಜರ್ ಬಹು: ಅಶ್ರಫ್ ಸಖಾಫಿ ಮಾಡಾವು ಮುಖ್ಯಭಾಷಣ ನಡೆಸಿದರು.ಬಹು: ಕರೀಮ್ ಲತೀಫಿ ಬೇಂಗಿಲ ಪ್ರಾಸ್ತಾವಿಕ ಭಾಷಣ ಮಾಡಿದರು.
ಅಬ್ದುಲ್ ಲತೀಫ್ ತೆಕ್ಕಾರು ಇವರ ನಿವಾಸದಲ್ಲಿ ನಡದ ಈ ಕಾರ್ಯಕ್ರಮದಲ್ಲಿ ದಮ್ಮಾಮ್ ಅಲ್-ಬಾದಿಯಾ ಸಮಿತಿಯ ಪ್ರ. ಕಾರ್ಯದರ್ಶಿ ಅಬ್ದುಲ್ ಲತೀಫ್ ಆರೋದ್ದು ಉಪಸ್ತಿತರಿದ್ದರು.
ನೂತನ ಸಮಿತಿಯ ಸಾರಥಿಗಳು:
ಸಲಹೆಗಾರರು:ಅಬ್ದುಲ್ ಕರೀಮ್ ಲತೀಫಿ ಬೇಂಗಿಲ
ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ.
ಗೌರವ ಅಧ್ಯಕ್ಷರು:ಹಸೈನಾರ್ ಬಾಂಬಿಲ,ಹಸೈನಾರ್ ಉಳ್ಳಾಲ.
ಅಧ್ಯಕ್ಷರು :ಶರೀಫ್ ಮುಸ್ಲಿಯಾರ್ ಗೋಳಿಯಂಗಡಿ.
ಪ್ರಧಾನ ಕಾರ್ಯದರ್ಶಿ:ಹಾರೀಶ್ ಶಾಂತಿನಗರ
ಕೋಶಾಧಿಕಾರಿ:ಅಬ್ದುಲ್ ಲತೀಫ್ ತೆಕ್ಕಾರು
ಉಪಾಧ್ಯಕ್ಷರು:ಝಕರಿಯಾ ಕಲ್ಲಾಜೆ, ಹಂಝ ಮದ್ದಡ್ಕ. ಜೊತೆ ಕಾರ್ಯದರ್ಶಿಗಳು:ರಮಳಾನ್ ಮುಂಡೂರು, ಅನ್ಸಾರ್ ಮಾಣಿ
ಕಾರ್ಯಕಾರಿ ಸಮಿತಿ ಸದಸ್ಯರು:
ಆಹ್ಮದ್ ಮುಸ್ಲಿಯಾರ್, ಬಶೀರ್ ಗೋಳಿಯಂಗಡಿ,
ಶುಕೂರ್ ಮಾಡಾವು, ಇರ್ಷಾದ್ ಉಳ್ಳಾಲ, ಶೈಖ್, ಹಮೀದ್ ಕಟಪಾಡಿ, ಅಬ್ದುಲ್ ರಝಾಖ್ ಕೂಳೂರು, ಸಿರಾಜ್ ಮಂಜೇಶ್ವರ, ಶಿಹಾಬ್ ಪುತ್ತೂರು, ಅಬ್ದುಲ್ ಅಝೀಝ್,ಜಲಾಲುದ್ದೀನ್ ಮೂರುಗೋಳಿ, ಗಪೂರ್ ಗುರುವಾಯನಕೆರೆ, ಆಸಿಫ್ ಉಳ್ಳಾಲ ಮುಂತಾದವರನ್ನು ಆರಿಸಲಿಯ್ತು.
ಶರೀಫ್ ಮೌಲವಿ ಗೋಳಿಯಂಗಡಿ ಸ್ವಾಗತಿಸಿ, ನೂತನ ಸಮಿತಿಯ ಪ್ರ.ಕಾರ್ಯದರ್ಶಿ ಹಾರೀಸ್ ಶಾಂತಿನಗರ ಧನ್ಯವಾದ ಸಲ್ಲಿಸಿದರು.