ಹೊಸನಗರ : ಶಾಸಕ ಹಾಲಪ್ಪನವರು ಎಂ.ಎಲ್.ಏ ಎಲೆಕ್ಷನ್ನಲ್ಲಿ ಪ್ರತಿನಿಧಿಯಾಗಿದ್ದು ಅದರಂತೆಯೆ ದೊಡ್ಡ ಬಹುಮತದಿಂದ ವಿಜಯಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ತನ್ನನ್ನು ವಿಜಯಿಸಿದ ಜನರನ್ನು ಭೇಟಿ ನೀಡಿ ಅವರ ಕಷ್ಟವನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಹಾಗೆಯೇ ಬದ್ರಿಯಾ ಮಸೀದಿಗೂ ಕೂಡ ಬೇಟಿ ನೀಡಿದ್ದರು. ಅಲ್ಲಿ ಅವರಿಗೆ ಬದ್ರಿಯಾ ಮಸೀದಿ ಹೊಸನಗರದ ವತಿಯಿಂದ ಸ್ವಾಗತಿಸಿ ಸನ್ಮಾನಿಸಲಾಯಿತು.
ಶಾಸಕ ಹಾಲಪ್ಪನವರಿಗೆ ಸಾತ್ ಕೊಟ್ಟ ತಾಲೂಕಿನ ಪ್ರಮುಖ ನಾಯಕರು ಮತ್ತು ಊರಿನ ಗ್ರಾಮಸ್ಥರು.