ಮಂಜೇಶ್ವರಂ: ಮಳ್ ಹರ್ ಇನ್‌ಸ್ಟಿಟ್ಯೂಟ್ ಆಫ್ ಇಸ್ಲಾಮಿಕ್ ದಅ್ ವಾ ಇದರ ಹಳೆ ವಿದ್ಯಾರ್ಥಿ ಸಂಘಟನೆಯಾದ ಖದಮುಲ್ ಮಳ್ ಹರ್ ಓಲ್ಡೀಸ್ ಫೋರಂನ ಮಹಾಸಭೆಯು ಖಿಮ್ಮತುದ್ದುಆತ್ ಅಲುಮ್ನಿ ಕಾನ್ಕ್ಲೇವ್ ಸ್ಮಾರ್ಟ್ ಆಡಿಟೋರಿಯಂನಲ್ಲಿ ನಡೆಯಿತು.
ಹಸನ್ ಸಅದಿ ಅಲ್ ಅಫ್ಳಲಿ ಯವರ ಅಧ್ಯಕ್ಷತೆಯಲ್ಲಿ ಝುಬೈರ್ ಸಖಾಫಿ ವಟ್ಟೋಳಿ ಸಭೆಯನ್ನು ಉದ್ಘಾಟಿಸಿದರು.
ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ತರಗತಿಗೆ ನೇತೃತ್ವ ನೀಡಿದ್ದು, ಝಿಯಾದ್ ಹುಸೈನ್ ಮಾಸ್ಟರ್, ಹಸನ್ ಕುಂಞಿ ಆಶಂಸಾ ಭಾಷಣ ಮಾಡಿದರು. ಸೈಯದ್ ಮುಸ್ತಫಾ ಸಿದ್ದೀಖಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ತಯ್ಯಿಬ್ ಸಖಾಫಿ ಬಾಳೆಪುಣಿ ಸ್ವಾಗತಿಸಿ, ಉಮೈರ್ ಸಖಾಫಿ ಕಳತ್ತೂರು ಧನ್ಯವಾದಗೈದರು.
ಪದಾಧಿಕಾರಿಗಳು:
ಅಬ್ದುಲ್ ಬಾರಿ ಸಖಾಫಿ (ಅಧ್ಯಕ್ಷರು) ಉಮೈರ್ ಸಖಾಫಿ ಕಳತ್ತೂರು (ಪ್ರಧಾನ ಕಾರ್ಯದರ್ಶಿ) ಅನ್ಸಾರ್ ಸಖಾಫಿ ಮಂಜನಾಡಿ (ಖಜಾಂಚಿ)
ಅಶ್ರಫ್ ಸಖಾಫಿ ಆದೂರು (ವರ್ಕಿಂಗ್ ಪ್ರೆಸಿಡೆಂಟ್) ಜಾಬಿರ್ ಸಖಾಫಿ ಕೋಡಂಬುಝ, ಸಿದ್ದೀಕ್ ಸಖಾಫಿ ಅಲ್ ಅಫ್ಳಲಿ ಮಂಜೇಶ್ವರ, ನೌಫಲ್ ಸಖಾಫಿ ಪಾಣೆಮಂಗಳೂರು, ಮುಹಮ್ಮದ್ ಸಖಾಫಿ ಬಡಕಬೈಲ್(ಉಪಾಧ್ಯಕ್ಷರುಗಳು) ನೌರಿನ್ ಸಖಾಫಿ ಕಾಜೂರು, ಇಬ್ರಾಹಿಂ ಅಹ್ಸನಿ ಅಮ್ಮುಂಜೆ, ಶಿಹಾಬ್ ಸಖಾಫಿ ಈಶ್ವರಮಂಗಳ, ನಿಝಾಂ ಕುಕ್ಕಾಜೆ,(ಜೊತೆ ಕಾರ್ಯದರ್ಶಿಗಳು) ನವಾಝ್ ಸಖಾಫಿ ಕೊಟ್ಯಾಡಿ, ಹಂಝ ಸಖಾಫಿ ಆದೂರು, ಅಸ್ಲಂ ಸಅದಿ ಮುಡಿಮಾರ್, ಸಫ್ವಾನ್ ಸಅದಿ ಕೆದುಂಬಾಡಿ ( ಸೆಕ್ರೆಟರಿಯೇಟ್ ಸದಸ್ಯರು)