ವಿದೇಶಗಳಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಮಾಡುವವರು ಈಗಾಗಲೇ ಸ್ವದೇಶಗಳಲ್ಲಿ ವಾಕ್ಸಿನ್ ಪಡೆದಿದ್ದರೆ ಅದರ ಮಾಹಿತಿಯನ್ನು ಮುಖೀಮ್ ಪೋರ್ಟಲ್ ನಲ್ಲಿ ನೊಂದಾವಣೆ ಮಾಡಲು ಸೌದಿ ಅರೇಬಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರಿಗಳು ತಿಳಿಸಿರುತ್ತಾರೆ.
ಈ ಪೋರ್ಟಲ್ ನಲ್ಲಿ ನೊಂದಾವಣೆ ಮಾಡಿದ ಮಾಹಿತಿಯನ್ನು ವಿಮಾನಯಾನದ ಬೋರ್ಡಿಂಗ್ ಪಾಸ್ ನೀಡುವ ಮೊದಲು ಪರಿಶೀಲಿಸಲಾಗುವುದು ಹಾಗೂ ಅವರು ಸೌದಿ ಅರೇಬಿಯಾಕ್ಕೆ ತಲುಪಿದ ನಂತರ ನೊಂದಾವಣೆ ಮಾಡಿದ ಮಾಹಿತಿಗಳು ಸರಿಯಾಗಿದ್ದರೆ ಅದನ್ನು ತವಕ್ಕಲ್ನಾ ಅಪ್ಲಿಕೇಶನ್ ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಮಾಹಿತಿಗಳು ತಪ್ಪಾಗಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿರುತ್ತಾರೆ.
Pfizer-Biontech, Oxford-AstraZeneca, Moderna ಹಾಗೂ Johnson & Johnson ವಾಕ್ಸಿನ್ ಪಡೆದವರಿಗೆ ಮಾತ್ರ ನೊಂದಾವಣೆ ಮಾಡಲು ಅವಕಾಶವಿರುವುದು.
Johnson & Johnson ಒಂದು ಡೊಸ್ ಹಾಗೂ ಉಳಿದ ಮೂರು ವಾಕ್ಸಿನ್ ಗಳು ಎರಡು ಡೋಸ್ ಪಡೆದು 14 ದಿವಸಗಳು ಕಳೆದಿದ್ದರೆ ಮಾತ್ರವಾಗಿದೆ ನೊಂದಾವಣೆ ಮಾಡಬೇಕಾದದ್ದು. 18 ವರ್ಷದ ಕೆಳಗಿನ ಪ್ರಯಾಣಿಕರು ನೊಂದಾವಣೆ ಮಾಡಬೇಕೆಂದಿಲ್ಲ.
ಪ್ರಯಾಣದ ಸಮಯದಲ್ಲಿ ಅಧಿಕೃತ ಆರೋಗ್ಯ ಇಲಾಖೆಯಿಂದ ದೃಡೀಕರಿಸಿದ ವಾಕ್ಸಿನ್ ಸರ್ಟಿಫಿಕೇಟ್ ಅತ್ಯಾವಶ್ಯಕವಾಗಿರುತ್ತದೆ.
ವಿಮಾನಯಾನ ಆರಂಭವಾಗುವುದರ 72 ಗಂಟೆಯ ಒಳಗಾಗಿ https://muqeem.sa/#/vaccine-registration/home ಪೋರ್ಟಲ್ ಲಿಂಕ್ ನಲ್ಲಿ ನೊಂದಾವಣೆ ಮಾಡಿರಬೇಕು.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ