ಅಲ್ ಮದೀನತುಲ್ ಮುನವ್ವರ (AMMEC) ಮೂಡಡ್ಕ ಬತ್ತಾ ರಿಯಾದ್, ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ದಿನಾಂಕ 14/01/2021 ರಂದು ಹಬೀಬುಲ್ಲಾಹ್ ಟಿ ಎಚ್ ರವರ ನಿವಾಸದಲ್ಲಿ ಜರಗಿತು.
ಅಬ್ದುಲ್ ರಝಾಕ್ ಮುಸ್ಲಿಯಾರ್ ಮಾಚಾರ್ ರವರ ದುಆಃದ ಬಳಿಕ ದಾವೂದ್ ಕಜಮಾರ್ ರವರು ಖಿರಾಅತ್ ಪಠಿಸಿದರು. ಹಬೀಬುಲ್ಲಾಹ್ ಟಿ.ಎಚ್.ರವರು ಸಭಿಕರನ್ನು ಸ್ವಾಗತಿದರು. ಅಬ್ಬಾಸ್ ಸಅದಿ ಬದ್ಯಾರ್ ಉಸ್ತಾದರು ಸಭೆಯನ್ನು ಉದ್ಘಾಟಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾಹ್ ಟಿ ಎಚ್ 2019-2020ರ ಸಾಲಿನ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ನೆರೆದ ಸರ್ವ ಸಮಿತಿ ಸದಸ್ಯರು ಹಾಗೂ ರಾಷ್ಟ್ರೀಯ ಸಮಿತಿಯ ನಾಯಕರ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ 2021-2022ರ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
2020-2021 ಸಾಲಿನ ನೂತನ ಸಾರಥಿಗಳು
ಅದ್ಯಕ್ಷರು: ಹಬೀಬುಲ್ಲಾಹ್ ಟಿ ಎಚ್
ಉಪಾದ್ಯಕ್ಷರು:
ಅಝೀಝ್ ಬಜ್ಪೆ
ಇಸ್ಮಾಯಿಲ್ ಕನ್ನಂಗಾರ್
ಪ್ರಧಾನ ಕಾರ್ಯದರ್ಶಿ: ಫಯಾಝ್ ಗಿರಿಗುಡ್ಡೆ
ಜೊತೆ ಕಾರ್ಯದರ್ಶಿ:
ಇಬ್ರಾಹಿಂ ಬದ್ಯಾರ್
ನಿಝಾಮ್ ಕೋಲ್ಪೆ ಫ್ಲೈಮೂನ್
ಕೋಶಾಧಿಕಾರಿ: ಅಶ್ರಫ್ ಕೃಷ್ಣಾಪುರ
ಸಂಚಾಲಕರು:
ಅಬ್ಬಸ್ ಸಅದಿ ಬದ್ಯಾರ್
ಹಾಗೂ 7 ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು.
ಮಸ್ನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಬೇಂಗಿಲ ಸಭಿಕರಿಗೆ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ದುಬೈ-ಇಸ್ರೇಲ್ ವಿಮಾನದಲ್ಲಿ ಪೈಲಟ್ಗಳ ನಡುವೆ ಸಂಘರ್ಷ : ಸೌದಿಯಲ್ಲಿ ತುರ್ತು ಭೂಸ್ಪರ್ಶ
ಅಣು-ವಿಕಿರಣ ಸೋರಿಕೆಯಾದರೆ ಏನು ಮಾಡಬೇಕು?; ಜಾಗರೂಕತೆಯ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದ CDAA
ಒಮಾನ್:ಕಾರ್ಮಿಕ ಕಾಯ್ದೆ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ- ಫೀಲ್ಡ್ ತಪಾಸಣೆಗೆ ಮುಂದಾದ ಕಾರ್ಮಿಕ ಸಚಿವಾಲಯ
ರಸ್ತೆ ಬದಿಯ ಪೈಪ್ ಸರಿಪಡಿಸಿದ ಭಾರತೀಯ ಡೆಲಿವರಿ ಯುವಕ – ದುಬೈ ಸರ್ಕಾರದ ಗೌರವ
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ