ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (SYS) ಅಮ್ಮೆಂಬಳ ಬ್ರಾಂಚ್ ಇದರ ಮಹಾ ಸಭೆಯು ಬ್ರಾಂಚ್ ಅಧ್ಯಕ್ಷ ಕರೀಮ್ ಜಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.ಹೈದರ್ ಲತೀಫಿ ಹರೇಕಳ ಸಭೆಯನ್ನು ಉಧ್ಘಾಟಿಸಿದರು. ಆರ್ ಕೆ ಮದನಿ ಅಮ್ಮೆಂಬಳ ಸ್ವಾಗತಿಸಿ ಕಳೆದ ಸಾಲಿನ ಲೆಕ್ಕ ಪತ್ರ ಮಂಡಿಸಿದರು.
ನೂತನ 2019/2021 ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿಗಳಾಗಿ ಕೇಂದ್ರ ಮಸ್ಜಿದ್ ಮಾಜಿ ಅಧ್ಯಕ್ಷ, ಮಾಜಿ ಕಾರ್ಯದರ್ಶಿ ಹನೀಫ್ BIT , ಮುಸ್ತಫಾ RK ಕೋಶಾಧಿಕಾರಿಯಾಗಿ ರಫೀಕ್ ಕೋಟೆ ಆಯ್ಕೆ ಯಾದರು ಉಪಾಧ್ಯಕ್ಷರಾಗಿ ಕೆ.ಇಕ್ಬಾಲ್, ದಅವಾ ಎಜುಕೇಷನ್ ಕಾರ್ಯದರ್ಶಿ ಅಬ್ಬಾಸ್ ಕೋಟೆ, ಇಸಾಬಾ ವೆಲ್ಫರ್ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಕಲ್ಕಟ, ಮುಡಿಪು ಸೆಂಟರ್ ಕೌನ್ಸಿಲರ್ ಗಳಾಗಿ ಆರ್ ಕೆ ಮದನಿ ಅಮ್ಮೆಂಬಳ, ಕರೀಮ್ ಜಿ, ಹನೀಫ್ ಎಸ್,ರಿಯಾಝ್ ಪಿ, ಅಬೂಬಕ್ಕರ್.
ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಸಿದ್ದೀಖ್ ಜಿ, ಅಬ್ದುಲ್ ಹಮೀದ್ ಅಮ್ಮಿ , ಉಬೈದ್ ಕೋಟೆ, ಅಬ್ದುಲ್ ಸಲಾಮ್, ಶರೀಫ್ ಕೋಟೆ, ಇಸ್ಮಾಯಿಲ್ ಪೇಟೆ ಇವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾ ವೀಕ್ಷಕರಾಗಿ ಮುಡಿಪು ಸೆಂಟರ್ ಪ್ರಧಾನ ಕಾರ್ಯದರ್ಶಿ ಬಾವ ಹಾಜಿ ನಡುಪದವು, ಬಶೀರ್ ಹಾಜಿ ಮಧ್ಯನಡ್ಕ, ಯೂಸುಫ್ ಪಾಣೇಲ ಆಗಮಿಸಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಮುಸ್ತಫಾ ಆರ್ ಕೆ ವಂದಿಸಿದರು.
✍ ಆರ್ ಕೆ ಮದನಿ ಅಮ್ಮೆಂಬಳ, ಉಳ್ಳಾಲ