ಬೆಂಗಳೂರು: SSF ಮೆಜೆಸ್ಟಿಕ್ ಯುನಿಟ್ ಇದರ ವಾರ್ಷಿಕ ಮಹಾಸಭೆಯು ಚಿಕನ್ ಕೌಂಟಿಯಲ್ಲಿ ಶಾಖೆಯ ಅಧ್ಯಕ್ಷರಾದ ಫರಾಹತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ಶಂಶುದೀನ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು.ಲೆಕ್ಕಪತ್ರವನ್ನು ಶರ್ವಾನ್ ಅಡೊರ ಮಂಡಿಸಿದರು , ಶಾಫಿ ಸಅದಿ ಉಸ್ತಾದ್ ಅವರು ಸಂಘಟಣಾ ತರಗತಿ ನಡೆಸಿದರು.
ಮಹಾಸಭೆಯ ವೀಕ್ಷಕರಾಗಿ ಆಗಮಿಸಿದ್ದ ಜಮಾಲ್, ಅಲ್ತಾಫ್ ಇವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನೂತನ ಅಧ್ಯಕ್ಷರಾಗಿ, ರಫೀಖ್ ಕುಂಡಾಜೆ
ಉಪಾಧ್ಯಕ್ಷರಾಗಿ,ಅಮಾನುಲ್ಲ ಹಾಗೂ ಹನೀಫ್ ಕೊಡಗು.
ಪ್ರಧಾನ ಕಾರ್ಯದರ್ಶಿಯಾಗಿ, ನೌಫಲ್ ಎಂಬಸ್ಸಿ
ಜೊತೆ ಕಾರ್ಯದರ್ಶಿಯಾಗಿ, ಮಶೂದ್ ಕುದ್ಲೂರ್ ಹಾಗೂ ಹನೀಫ್ ಕಾಯರ್
ಕೋಶಾಧಿಕಾರಿಯಾಗಿ,ಝುಬೈರ್ ಆರ್ ಆರ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ:ಲತೀಪ್ ಅಡೊರ, ನೌಫಲ್ ಅಡೊರ, ಶರ್ವಾನ್ ಅಡೊರ,
ಫರಾಹತ್, ರಹೀಮ್ ಅಕ್ಶಯ್, ಸಿರಾಜ್ ಅಲ್ಫ, ಅಬ್ದುಲ್ ಮಜೀದ್, ಮೊಹಮ್ಮದ್ ಹಾರಿಸ್, ಅಬ್ದುಲ್ ಕರೀಮ್, ಸಿದ್ದಿಕ್ ರೈಲ್ವೆ, ಹನೀಫ್ ಕಲ್ಮಿಂಜ, ಸಫ್ವಾನ್ ಕುಕ್ಕಾಜೆ, ಫಾರೂಖ್ ಕಿಲ್ಲೂರು,
ಮೊಹಮ್ಮದ್ ಅಲಿ ಮುಂತಾದವರನ್ನು ಆಯ್ಕೆ ಮಾಡಲಾಯ್ತು.