ಬೆಂಗಳೂರು: ಎಸ್ಸೆಸ್ಸೆಫ್ ಮಡಿವಾಳ ಶಾಖೆಯ ವಾರ್ಷಿಕ ಕೌನ್ಸಿಲ್ ಡಿ. 14 ರಂದು ರಾತ್ರಿ ಶಾಖಾ ಅಧ್ಯಕ್ಷರಾದ ರಶೀದ್ ರವರ ಅಧ್ಯಕ್ಷತೆಯಲ್ಲಿ ನಡೆಯ್ತು.
ಡಿವಿಷನ್ ಅಧ್ಯಕ್ಷರಾದ ಶಂಶುದ್ದೀನ್ ಅಝ್’ಹರಿಯವರು ಸಂಘಟನಾ ತರಗತಿ ನಡೆಸಿದರು.ಜೊತೆ ಕಾರ್ಯದರ್ಶಿ ಶರೀಫ್ ಮಡಿವಾಳ ವಾರ್ಷಿಕ ವರದಿ ವಾಚಿಸಿ, ಕೋಶಾಧಿಕಾರಿ ಅಬ್ದುಲ್ ಸಮದ್ ಲೆಕ್ಕ ಪತ್ರ ಮಂಡಿಸಿದರು.ಡಿವಿಷನಿಂದ ಚುನಾವಣಾ ಅಧಿಕಾರಿಯಾಗಿ ಬಂದ ಶಂಶುದ್ದೀನ್ ಅಝ್’ಹರಿಯವರ ಮೇಲುಸ್ತುವಾರಿಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರು -ಸಿದ್ದೀಕ್ ಸ್ವರಾಜ್
ಪ್ರ.ಕಾರ್ಯದರ್ಶಿ – ಹೈದರ್ ಅಲಿ
ಕೋಶಾಧಿಕಾರಿ -ಅಬ್ದುಲ್ ಸಮದ್
ಉಪಾಧ್ಯಕ್ಷರು – ಅಬ್ದುಲ್ ಬಾಸಿತ್,ತಾಜುದ್ದೀನ್
ಜೊತೆ ಕಾರ್ಯದರ್ಶಿಗಳು -ಮಹ್ರೂಫ್, ಜುನೈದ್
ಸದ್ಯಸರು – ಶೀಹಾಬುದ್ದೀನ್,ಅಬ್ದುಲ್ ಜಾಬೀರ್, ಸಿರಾಜುದ್ದೀನ್, ಹಬೀಬ್ (top & towan),ಸಿಂಸಾರುಲ್ ಹಖ್, ಮುಹ್ಮಮದ್ ಶರೀಫ್, ಲತೀಫ್, ಮುಹ್ಮಮದ್ ಜುನೈದ್, ಮುಹ್ಮಮದ್ ಆಶಿಖ್ ಮುಂತಾದವರನ್ನು ಆರಿಸಲಾಯ್ತು.