ಅಲ್ ಮದೀನಾ ಮಂಜನಾಡಿ ಕುವೈತ್ ಸಿಟಿ ಸಮಿತಿ ಇದರ ವಾರ್ಷಿಕ ಮಹಾ ಸಭೆ ಶುಕ್ರವಾರ ಕುವೈತ್ ಸಿಟಿಯ ನಶಾತ್ ಹಾಲ್ ನಲ್ಲಿ ಬಹುಮಾನ್ಯ ಶಾಹುಲ್ ಹಮೀದ್ ಝುಹ್ರಿ ಉಸ್ತಾದರ ದುವಾದೊಂದಿಗೆ ಆರಂಭವಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಲ್ ಮದೀನಾ ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದಂತ ಭಾವಕರವರು ವಹಿಸಿದರು.
ಕೆಸಿಎಫ್ ಕುವೈತ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಅಬ್ದುಲ್ ರಹಿಮಾನ್ ಸಖಾಫಿ ಉಸ್ತಾದರು ಅಲ್-ಮದೀನ ದ ಬಗ್ಗೆ ತಿಳಿಸಿದರು.ಕೆಸಿಎಫ್ ರಾಷ್ಟ್ರೀಯ ಶೈಕ್ಷಣಿಕ ಕನ್ವೀನರ್ ಬಹುಮಾನ್ಯ ಬಾದುಷ ಸಖಾಫಿ ಆಶಂಷ ನೀಡಿದರು.
ಅಲ್-ಮದೀನ ಕುವೈತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ಮೂಸ ಇಬ್ರಾಹಿಮ್ ಮೊಂಟೆಪದವು ಅವರ ಸಮ್ಮುಖದಲ್ಲಿ ಹೊಸ ಸಮಿತಿ ರಚಿಸಲಾಯಿತು.
ಸಲಹೆಗಾರರಾಗಿ
ಬಹುಮಾನ್ಯ ಬಾದುಷ ಸಖಾಫಿ
ಬಹುಮಾನ್ಯ ಈಬ್ರಾಹಿಂ ಸಅದಿ
ಅಧ್ಯಕ್ಷರಾಗಿ
ಇಬ್ರಾಹಿಂ ಕಯಾರ್
ಉಪಾಧ್ಯಕ್ಷರು
ಇಸ್ಮಾಯಿಲ್ ನಾಟೆಕಲ್
ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಂಟುಗೋಳಿ
ಜೊತೆ ಕಾರ್ಯದರ್ಶಿ ಶರೀಫ್ ಕೈರಂಗಳ
ಕೋಶಾಧಿಕಾರಿ ಶರೀಫ್ ಕನ್ಯಾನ,ಸಂಚಾಲಕರಾಗಿ ಹೈದರ್ ಉಚ್ಛಿಲ , ಷರೀಫ್ ಕೈರಂಗಳ.ಕಾರ್ಯಕಾರಿ ಸಮಿತಿಯ ಸದಸ್ಯರು.
ಅಸೈನಾರ್ ನೂಜಿ, ದಾವುದ್ ಸೂರಿಂಜೆ,ಮೊಹಿದಿನ್ ಕನ್ಯಾನ,ಹಕೀಮ್ ಬೈಕಂಪಾಡಿ,ಅಜೀಜ್ ತಿಂಗಲಾಡಿ,ಮೂಸಾ ಚಾರ್ಮಾಡಿ,ಅಬ್ಬಾಸ್ ಬೆಳಂಜ, ಸೌಕತ್ ಶೀರ್ವ,
ಉಮರ್ ಕಾಯರ್,ಜಲಾಲ್ ಸಾಸ್ತಾನ್,ಜಲೀಲ್ ಕೃಷ್ಣಾಫುರ,ತಮೀಮ್ ಮಲಾರ್,ಅನ್ವರ್ ವಿಟ್ಲ,ರಹೀಮ್ ಕಣ್ಣಂಗಾರ್.
ಜಹರಾ ರಿಸೀವರ್ ಆಗಿ
ಜಲಾಲ್ ಸಾಸ್ತಾನ್ ಅವರನ್ನು ನೇಮಿಸಲಾಯಿತು.