janadhvani

Kannada Online News Paper

SSF ಕಮ್ಮನಹಳ್ಳಿ ಯೂನಿಟ್ ಸಮ್ಮೇಳನ. ಕಮ್ಮನಹಳ್ಳಿ.

ಯೌವ್ವನ ಮರೆಯಾಗುವ ಮುನ್ನ ಎಂಬ ಧ್ಯೇಯ ವಾಕ್ಯದೊಂದಿಗೆ ಕಮ್ಮನಹಳ್ಳಿ SSF ನ ಅಧೀನದಲ್ಲಿ ನಡೆದ ಸಮ್ಮೇಳನದಲ್ಲಿ ಸ್ವಾದಿಕ್ ಸಖಾಫಿ ಆರಂಭಿಕ ದುವಾ ನೇತೃತ್ವ ವಹಿಸಿದರು.

SSF ಜಿಲ್ಲಾ ಕಾರ್ಯದರ್ಶಿ ಮುನೀರ್ ಉದ್ಘಾಟನೆ ಮಾಡಿದರು. ಅನಸ್ ಸಿದ್ದೀಖಿ ಶಿರಿಯಾ ಮುಖ್ಯ ಪ್ರಭಾಷಣ ನಡೆಸಿದರು. ಸಯ್ಯದ್ ಶೌಕತಲಿ ಸಖಾಫಿ ಭಕ್ತಿ ಪೂರ್ಣ ಪ್ರಾರ್ಥನೆ ಮಾಡಿದರು. ಸಿರಾಜ್ ಮಹಾ ಬಜಾರ್, ನೌಫಲ್ ಕಮ್ಮನಹಳ್ಳಿ, ಕಾಸಿಮ್, ಹನೀಫ್, ಶರೀಫ್ ಭಾಗವಹಿಸಿದರು, AR ನುಫೈಲ್ ಸ್ವಾಗತಿಸಿ, ರಝಾಕ್ ಕವನೂರು ವಂದಿಸಿದರು.