janadhvani

Kannada Online News Paper

ಅಲ್ ಮದೀನತುಲ್ ಮುನವ್ವರ ಮೂಡಡ್ಕ: ಹಫರ್ ಅಲ್ ಬಾತಿನ್ ಸಮಿತಿಗೆ ನವ ಸಾರಥ್ಯ

‎ಅಲ್ ಮದೀನತುಲ್ ಮುನವ್ವರ ಮೂಡಡ್ಕ, ಹಫರ್ ಅಲ್ ಬಾತಿನ್ ಸಮಿತಿಯ ವಾರ್ಷಿಕ ಮಹಾ ಸಭೆಯು ದಿನಾಂಕ 02-Feb-2024 ರಂದು ನೈಫಿಯಾ ಹಫರ್ ನಲ್ಲಿ ನಡೆಯಿತು.ಸಂಸ್ಥೆಯ ಓರ್ಗನೆಝರ್ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ ರವರ ದುಆದೊಂದಿಗೆ ಆರಂಭಗೊಂಡು, ಬಹುಃ ಹಬೀಬ್ ಉಳಾಯಿಬೆಟ್ಟು ಖಿರಾಅತ್ ಪಠಿಸಿದರು.

ಪ್ರಧಾನ ಕಾರ್ಯದರ್ಶಿ GA ಫಾರೂಖ್ ಗುರುವಾಯನಕೆರೆ ಸಭಿಕರನ್ನು ಸ್ವಾಗತಿಸಿ ನಂತರ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು.
ಸಮಿತಿ ನಾಯಕರಾದ ಬಹುಃ ಅಸೀಫ್ KC Rood ಅವರು ಹಿತೋಪದೇಶಗಳನ್ನು ನೀಡೀ ಸಭೆಯನ್ನು ಉಧ್ಘಾಟಿಸಿದರು.ಬಹುಃ ಮುಸ್ತಫ ಬೂಳ್ವುರ್ ಪುತ್ತೂರು ಅವರು ಅಧ್ಯಕ್ಷೀಯ ಭಾಷಣವನ್ನು ಮಾಡಿ ಸಂಸ್ಥೆಯ ಅಭಿವ್ರಧ್ದಿಗಾಗಿ ಎಲ್ಲರೂ ಸಹಾಯ ಸಹಕಾರವನ್ನು ಮುಂದುವರಿಸಬೇಕೆಂದು ವಿನಂತಿಸದರು.

ಮೂಡಡ್ಕ ಉಸ್ತಾದ್ ಬಹುಃ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ ಉಸ್ತಾದರು ಹಾಲಿ ಸಮಿತಿನ್ನು ಬರ್ಖಾಸ್ತು ಮಾಡಿ ಹೊಸ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು.2024-2025 ರ ಅವಧಿಗೆ ಒಟ್ಟು ಸದಸ್ಯರನ್ನೊಳಗೊಂಡ ಹೊಸ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷರು
ಪುತ್ತ ಮುಂಡೂರು

ಸಲಹೆ ಗಾರರು
ಇಲ್ಯಾಸ್ ಮರ್ದಾಳ
ಹಸನ್ ಉಲಾಯಿಬೆಟ್ಟು
ಮುಸ್ತಫ ಮುಕ್ರಂಪಾಡಿ (ಪುತ್ತೂರು)
ಅಬ್ದುಲ್ ಲತೀಫ್ ಸುಳ್ಯ (ಚೊಕ್ಕಾಡಿ)

ಅಧ್ಯಕ್ಷರು:
ಮುಸ್ತಫ ಬೂಳ್ವುರ್ ಪುತ್ತೂರು (ಅಲ್ ಫಲಾಹ್)

ಪ್ರಧಾನ ಕಾರ್ಯದರ್ಶಿ:
GA ಫಾರೂಖ್ ಗುರುವಾಯನಕೆರೆ (ಕಮಾಲಿಯಾತ್)

ಕೋಶಾಧಿಕಾರಿ:
ಅಸೀಫ್ KC Rood

ಉಪಾಧ್ಯಕ್ಷರು:
ಅಲಿ ಉಳಾಯಿಬೆಟ್ಟು
ನೌಶಾದ್ ಅಗ್ರಹಾರ (ಬಂಟ್ವಾಳ)
GK ಮನ್ಸೂರ್ ಗುರುವಾಯನಕೆರೆ

ಸಹ ಕಾರ್ಯದರ್ಶಿ:
ಹಬೀಬ್ ಉಳಾಯಿಬೆಟ್ಟು
ಮಸ್ಹೂದ್ ಅಗ್ರಹಾರ (ಬಂಟ್ವಾಳ)
ಹೈದರ್ ಮರ್ದಾಳ

ಸಂಚಾಲಕ:
ಅಸ್ಲಾಂ ಚಾರ್ಮಾಡಿ ( ಕವಾಲ್ ಕಟ್ಟೆ)

ಕಾರ್ಯಕಾರಿ ಸದಸ್ಯರು
ನಜೀಮು ಮದನಿ ಪುಂಜಾಲಕಟ್ಟೆ
ಇಬ್ರಾಹಿಂ ಮುಸ್ಲಿಯಾರ್ ಆತೂರು
ಸೈಫುಲ್ಲಾ ಪೈಝಿ ಗುರುವಾಯನಕೆರೆ
ಮುಹಮ್ಮದ್ ಹನೀಫ್ ಕಾಪು
ಮೊಬೈರ್ ಗುಲ್ಬರ್ಗಾ
ಅಶ್ರಫ್ ಉಳ್ಳಾಲ
(ಜಪ್ಪಿನ ಮುಗರ್. ಬೊಳಾರ)
ಅಶ್ರಫ್ ಪರಂಗಿ ಪೆಟ್ಟೆ
ಮುಹಮ್ಮದ್ ಉಡುಪಿ
ಇಬ್ರಾಹಿಂ ಕಾಪು
ಮದನಿ ಭಟ್ಕಳ್
ನಿಝಾಮ್ ಬೂಳ್ವುರ್
ಸಿರಾಜ್ ಅಡ್ಯಾರ್ ಕಣ್ಣೂರು
ಸಿದ್ದೀಕ್ ಆನೆ ಮಾಲ್ ಸಕಲೇಶಪುರ
ಸಿರಾಜ್ ಕುಂತೂರು
ರಿಯಾಝ್ ಉಳ್ಳಾಲ
ರಫೀಕ್ ಕುಂತೂರು
ಇಕ್ಬಾಲ್ ಮರ್ದಾಳ
ಸುಲೈಮಾನ್ ಫಾರಿಷ್ ಸುಳ್ಯ
ಅಬ್ಬಿ ಮರ್ದಾಳ
ಭಾಷೀಲ್ ಸರಳಿಕಟ್ಟೆ
ಅಹ್ಮದ್ ಶಾ ಮದ್ದಡ್ಕ
ಮುಹಮ್ಮದ್ ಅಮ್ಮುಂಜೆ
ಅಸ್ಸಾಂ ಎರ್ಮಾಳ್
ಅಕ್ಬರ್ ಎಡೂರು
ಅಬ್ದುಲ್ ಹಮೀದ್ ಎಡೂರು
ಸಿದ್ದೀಕ್ ಕನ್ಯಾನ
ಅಬೂ ರಶೀದ್ ಉಡುಪಿ
ಅಬ್ದುಲ್ ಹಮೀದ್ ಅತೂರು
ಹಸನ್ ಆರ್ಗಾ
ಫಾರೂಖ್ ಎಡ್ತೂರು
ಅಬ್ದುಲ್ ರಝಾಕ್ ಅಳಕೆ
ಹೈದರ್ ಎಡ್ತೂರು
ಸ್ವದಖಾ ಎಡ್ತೂರು

ಕೊನೆಯದಾಗಿ ಮೂಡಡ್ಕ ಹಫರ್ ಸಮಿತಿಯ ಕಾರ್ಯದರ್ಶಿ ಬಹುಃ GA ಫಾರೂಖ್ ಗುರುವಾಯನಕೆರೆ ರವರು ಹೊಸ ಸಮಿತಿಗೆ ಶುಭಾಶಯಗಳನ್ನು ಕೋರಿದರು.

📝AMMEC ಮೂಡಡ್ಕ -ಹಫರ್ ಅಲ್ ಬಾತಿನ್ ಸಮೀತಿ

error: Content is protected !! Not allowed copy content from janadhvani.com