ಕುವೈಟ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಕೌನ್ಸಿಲ್ ದಿನಾಂಕ 18/8/2023ರಂದು ಶುಕ್ರವಾರ ಸಾಯಂಕಾಲ ಫರ್ವಾನಿಯ ಕೆಸಿಎಫ್ ಕಚೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು ಹುಸೈನ್ ಎರ್ಮಾಡ್ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.
ವಾರ್ಷಿಕ ಕೌನ್ಸಿಲನ್ನು ದುಆ ದೊಂದಿಗೆ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಶಿಕ್ಷಣ ಅಧ್ಯಕ್ಷ ರಾದ ಬಹು ಬಾದುಷಾ ಸಖಾಫಿ ಉದ್ಘಾಟಿಸಿದರು . ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ 2022-23ನೇ ಸಾಲಿನ ವಾರ್ಷಿಕ ವರದಿಯನ್ನು ಪ್ರಸ್ತಾಪಿಸಿದರು ಹಾಗೂ ರಾಷ್ಟ್ರೀಯ ಸಮಿತಿ ಫೈನಾನ್ಸ್ ಕಂಟ್ರೋಲರ್ ಜನಾಬ್ ಹಾಜಿ ಮೂಸ ಇಬ್ರಾಹಿಂ ಮೊಂಟೆಪದವು 2022-23ನೇ ಸಾಲಿನ ಲೆಕ್ಕ ಪತ್ರವನ್ನು ಮಂಡಿಸಿದರು.
ವೇದಿಕೆಯಲ್ಲಿ ಅಂತಾರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಕೊರ್ಡಿನೇ ಟರ್ ಹಾಗೂ ಕೆಸಿಎಫ್ ಕುವೈಟ್ ವಾರ್ಷಿಕ ಕೌನ್ಸಿಲ್ ಚುನಾವಣಾಧಿಕಾರಿ ಬಹು ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ರವರು RO ಉಸ್ತುವಾರಿ ವಹಿಸಿದರು ಅವರು ಮಾತನಾಡಿ ಜೀವನದಲ್ಲಿ ಅಳವಡಿಸ ಬೇಕಾದ ಕೆಲವೊಂದು ಸುಸೂತ್ರಗಳ ಬಗ್ಗೆ ಸಭೆಯಲ್ಲಿ ಮಾತಾಡಿದರು ಹಾಗೂ ಅಂತಾರಾಷ್ಟ್ರೀಯ ಸಮಿತಿ ಹಮ್ಮಿ ಕೊಂಡಂತಹ ಹಲವಾರು ಪದ್ಧತಿ ಗಳನ್ನು ಸದಸ್ಯರಿಗೆ ಸಂಕ್ಷಿಪ್ತ ವಾಗಿ ವಿವರಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಸ್ವಾಗತಿಸಿ, ರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಅಧ್ಯಕ್ಷ ರಾದ ಅಬ್ಬಾಸ್ ಬಳಂಜ ವಂದಿಸಿದರು. ಸಂಘಟನೆಯು ಕಾರ್ಯಾಚರಣೆ ನಡೆಸಿ ಸಭೆಯಲ್ಲಿ ಅಂಗಿಕರಿಸಲಾಯಿತು. ಹಾಗು 2023-24ನೇ ಸಾಲಿನ ಪದಾಧಿಕಾರಿಗಳನ್ನು ಪುನರ್ಗೊಳಿಸ ಲಾಯಿತು
IC(ಇಂಟರ್ ನ್ಯಾಷನಲ್ ಕೌನ್ಸಿಲ್)ಅಡ್ಮಿನ್ ಕೋರ್ಡಿನೇಟರ್ ಆಗಿ :ಅಬ್ದುಲ್ ರಹ್ಮಾನ್ ಸಖಾಫಿ
IC(ಇಂಟರ್ ನ್ಯಾಷನಲ್ ಕೌನ್ಸಿಲ್)
ಕೌನ್ಸಿಲರ್ ಆಗಿ :ಝಕರಿಯಾ ಆನೇಕಲ್
ಅಧ್ಯಕ್ಷರು: ಹುಸೈನ್ ಎರ್ಮಡ್ ಮುಸ್ಲಿಯಾರ್
ಪ್ರಧಾನ ಕಾರ್ಯದರ್ಶಿ :ಯಾಕೂಬ್ ಕಾರ್ಕಳ
ಫೈನಾನ್ಸ್ ಕಂಟ್ರೋಲರ್ : ಮೂಸ ಇಬ್ರಾಹಿಂ ಹಾಜಿ ಮೊಂಟೆ ಪದವು
ಸಂಘಟನ ವಿಭಾಗ ಅಧ್ಯಕ್ಷ :ಉಮರ್ ಝುಹ್ರೀ
ಕಾರ್ಯದರ್ಶಿ :ಸಮೀರ್ ಕೆಸಿ ರೋಡ್
ಶಿಕ್ಷಣ ವಿಭಾಗ ಅಧ್ಯಕ್ಷ ::ಬಾದುಷಾ ಸಖಾಫಿ
ಕಾರ್ಯದರ್ಶಿ :ಮುಸ್ತಾಫ ಉಳ್ಳಾಲ ಬೈಲ್
ಸಾಂತ್ವನ ವಿಭಾಗ ಅಧ್ಯಕ್ಷ :ಇಕ್ಬಾಲ್ ಕಂದಾವರ
ಕಾರ್ಯದರ್ಶಿ :ಅಬ್ದುಲ್ ಮಲಿಕ್ ಸೂರಿಂಜೆ
ಇಹ್ಸಾನ್ ಅಧ್ಯಕ್ಷ :ಸೌಕತ್ ಅಲಿ ಶಿರ್ವ
ಕಾರ್ಯದರ್ಶಿ :ತೌಫೀಕ್ ಕಾರ್ಕಳ
ಆಡಳಿತ ವಿಭಾಗ ಅಧ್ಯಕ್ಷ :ಅಬ್ಬಾಸ್ ಬಳಂಜ
ಕಾರ್ಯದರ್ಶಿ :ಉಸ್ಮಾನ್ ಕೋಡಿ
ಪ್ರಚಾರ ಹಾಗೂ ಪ್ರಸಾರ ವಿಭಾಗ ಅಧ್ಯಕ್ಷ :ಸಾಹುಲ್ ಹಮೀದ್ ಸಅದಿ ಝುಹ್ರೀ
ಕಾರ್ಯದರ್ಶಿ :ಇಬ್ರಾಹಿಂ ವೇಣೂರು
ಕಾರ್ಯಕಾರಿ ಸಮಿತಿ ಸದಸ್ಯರು
ಉಮರುಲ್ ಫಾರೂಕ್ ಸಖಾಫಿ
Sm ಉಮರಬ್ಬ
ಸಿರಾಜ್ ಸುಂಟಿಕೊಪ್ಪ
ಶಾಫಿ ಖಳಂದರ್
ಹೈದರ್ ಉಚ್ಚಿಲ
ಅಬ್ದುಲ್ ಲತೀಫ್ ಬಂಟ್ವಾಳ
ಅಬ್ಬಾಸ್ ಪಾಳ್ಯ
ಸಂಸುಂದ್ದಿನ್ ಬೆಜ್ಜವಳ್ಳಿ
ಇಲ್ಯಾಸ್ ಮೊಂಟುಗೋಳಿ
ಹಸೈನಾರ್ ಮೊಂಟೆ ಪದವು
ಅಝೀಝ್ ತಿಂಗಳಾಡಿ
ಅನ್ವರ್ ಬಜ್ಪೆ
ಮುನೀರ್ ಕಾರ್ಕಳ
ವರದಿ :ಇಬ್ರಾಹಿಂ ವೇಣೂರು ಕುವೈಟ್