janadhvani

Kannada Online News Paper

ಖುವ್ವತುಲ್ ಇಸ್ಲಾಂ ಮದ್ರಸ ಬೋಳಂತೂರು: 75ನೇ ಸ್ವಾತಂತ್ರ್ಯ ದಿನಾಚರಣೆ

ರಹ್ಮಾನಿಯಾ ಜುಮುಅ ಮಸ್ಜಿದ್ ಹಾಗೂ ಖುವ್ವತುಲ್ ಇಸ್ಲಾಂ ಮದ್ರಸ ಬೋಳಂತೂರು ಇದರ ಆಡಳಿತ ಸಮಿತಿ ವತಿಯಿಂದ
75ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಸೋಮವಾರ ಬೆಳಿಗ್ಗೆ 7:30ಕ್ಕೆ ನಡೆಯಿತು.

ಸಮಿತಿಯ ಅಧ್ಯಕ್ಷರಾದ ಇಬ್ರಾಹಿಂ ಮಜಲ್ ಕೊಡಿ ಧ್ವಜಾರೋಹಣ ನೆರವೇರಿಸಿದರು. ಸುಲೈಮಾನ್ ಸಖಾಫಿ ದುವಾ ಮಾಡಿದರು. ಇಬ್ರಾಹಿಂ ನಈಮಿ ಉಸ್ತಾದ್ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಡಿದಬಳಿ, ಅಬ್ದುಲ್ ಚ
ದಂಡೆ ಮಾರ್, ಕುಂಞ ಮೋನು ಮಜಲ್ ಕೊಡಿ, ಹಮೀದ್ ಬಿ ಕೆ ಹಿದಾಯತ್ ಉಪಸ್ಥಿತಿ ಇದ್ದರು ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

error: Content is protected !! Not allowed copy content from janadhvani.com