janadhvani

Kannada Online News Paper

ಕಾಣಿಕೆ ಹುಂಡಿ ಅಪವಿತ್ರಗೊಳಿಸಿದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ಬಯಲು ಗೊಳಿಸಲಿ : ಮುಸ್ಲಿಮ್ ಒಕ್ಕೂಟ,ಕೆ.ಅಶ್ರಫ್.

ಇತ್ತೀಚೆಗೆ ದ.ಕ.ಜಿಲ್ಲೆಯಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳ ಕಾಣಿಕೆ ಹುಂಡಿ ಗಳ ನ್ನು ಅಪವಿತ್ರ ಗೊಳಿಸಿ ,ಸ್ಥಳೀಯವಾಗಿ ಮತೀಯ ಉದ್ವಿಗ್ನತೆ ಸೃಷ್ಟಿಯಾಗಿದ್ದು.

ಈ ಕೃತ್ಯದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಇಂದು ಬಂಧಿಸಿದ್ದು, ಪೊಲೀಸು ಆಯುಕ್ತರಿಗೆ ಈ ಬಗ್ಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಈ ಕೃತ್ಯದ ಹಿಂದಿನ ಷಡ್ಯಂತ್ರವನ್ನು ಪೊಲೀಸರು ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗ ಪಡಿಸ ಬೇಕು ಮತ್ತು ಕೃತ್ಯದಲ್ಲಿ ಗೂಡಾ ಲೋಚನೆ ವ್ಯಕ್ತಿ ಗಳು ಇದ್ದಲ್ಲಿ ಅವರನ್ನು ಕೂಡಾ ಶಿಕ್ಷಿಸಬೇಕು ಎಂದು ಆಗ್ರಹಿಸಲಾಗಿದೆ.

ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.