janadhvani

Kannada Online News Paper

ಕಲ್ಲಡ್ಕ: ಎಸ್. ವೈ. ಎಸ್. ಕೆಪಿ ಬೈಲ್ ಇದರ ಮಹಾಸಭೆ ದಿನಾಂಕ 21- 10- 2021 ಗುರುವಾರ ರಾತ್ರಿ 9 ಕ್ಕೆ ಕೆ.ಪಿ ಬೈಲ್ ಮುಸ್ತಫ ರವರ ಮನೆಯಲ್ಲಿ ನಡೆಯಿತು. ಹಸೈನಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಹಮೀದ್ ಮುಸ್ಲಿಯಾರ್ ದುವಾ ನೆರವೇರಿಸಿದರು.

ನಂತರ ನೂತನ ಸಮಿತಿ ರಚಿಸಲಾಯಿತು
ಅಧ್ಯಕ್ಷರಾಗಿ ರಫೀಕ್ ಪವಿತ್ರ ಕೆ.ಪಿ ಬೈಲ್ ಉಪಾಧ್ಯಕ್ಷರಾಗಿ ಝಕರಿಯ
ಪ್ರಧಾನ ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೆ.ಪಿ
ಕೋಶಾಧಿಕಾರಿಯಾಗಿ- ಹಸೈನಾರ್
ಇಸಬಾ ಕಾರ್ಯದರ್ಶಿಯಾಗಿ ಮುಸ್ತಫ ಕೆ.ಪಿ
ದಅವಾ ಕಾರ್ಯದರ್ಶಿಯಾಗಿ- ಹಮೀದ್ ಮುಸ್ಲಿಯಾರ್ ರನ್ನು ಆಯ್ಕೆ ಮಾಡಲಾಯಿತು
ಸದಸ್ಯರುಗಳಾಗಿ
ಇಬ್ರಾಹಿಂ ಕೆ.ಪಿ ಬೈಲ್
ಝಕಾರಿಯಾ ಕೆ.ಪಿ ಬೈಲ್
ಆರಿಫ್ ಕೆ.ಪಿ ಬೈಲ್ ರನ್ನು ಆಯ್ಕೆ ಮಾಡಲಾಯತು
ಸಭೆಯ ಕೊನೆಯಲ್ಲಿ ನೂತನ ಕಾರ್ಯದರ್ಶಿ ವಂದಿಸಿದರು.