janadhvani

Kannada Online News Paper

ನೆರೆ ಹಾನಿ ದುರಂತ ಧಾವಿಸಿದ SSF ತಂಡ

ಕಾರ್ಕಳ ದ ಎಣ್ಣೆ ಹೊಳೆಯಲ್ಲಿ ರಾತ್ರಿ ಯಿಂದ ವಿಪರೀತ ಮಳೆಯಿಂದಾಗಿ ನೆರೆ ಬಂದು ಹಾನಿ ಸಂಭವಿಸಿದ ಪ್ರದೇಶದಲ್ಲಿ ಕಾರ್ಕಳ SSF ಡಿವಿಷನ್ ನಾಯಕರು ಸಂದರ್ಶಿಸಿ ಸಾಂತ್ವನ ಮಾಡಿದರು.

ತ್ವೈಬಾ ಗಾರ್ಡನ್ ಪ್ರಿನ್ಸಿಪಾಲ್ ಕಿಲ್ಲೂರು ಸ ಅದಿ, ಡಿವಿಷನ್ ಅಧ್ಯಕ್ಷ ಅಲ್ತಾಫ್, ಕಾರ್ಯದರ್ಶಿ ಹಾರಿಸ್ ಮಾಸ್ಟರ್, ಜಿಲ್ಲಾ ನಾಯಕ ನವಾಝ್ ಬದ್ರಿಯಾ, ಡಿವಿಷನ್ ಕೋಶಾಧಿಕಾರಿ ಹನೀಪ್ ಕುಕ್ಕುಂದೂರು, ನವಾಝ್, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಶಾಹುಲ್ ಮತ್ತು ಇತರ ನಾಯಕರು ಹಾಜರಿದ್ದರು.

error: Content is protected !! Not allowed copy content from janadhvani.com