janadhvani

Kannada Online News Paper

SSF ಅಳಿಕೆ ಶಾಖೆ ವತಿಯಿಂದ SSF ಧ್ವಜ ದಿನಾಚರಣೆ

SSF ಅಳಿಕೆ ಶಾಖೆ ವತಿಯಿಂದ SSF ಧ್ವಜ ದಿನ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ತುಂತುರು ಮಳೆ ನಡುವೆ ಉಮ್ಮರ್ ಮುಸ್ಲಿಯಾರ್ ಅಳಿಕೆ ಯವರು ಧ್ವಜಾರೋಹಣ ನೆರವೇರಿಸಿದರು. ಸಲಾಂ ಮದನಿ ಅಳಿಕೆ , SSF ಅಳಿಕೆ ಅಧ್ಯಕ್ಷ ಹಸೈನಾರ್ ನಾಟ್ಲಡ್ಕ ಮುಂತಾದವರ ಉಪಸ್ಥಿತಿಯಲ್ಲಿ ನೆರೆವೇರಿತು.

ಕೊನೆಯಲ್ಲಿ ಸಿಹಿ ತಿಂಡಿ ವಿತಿರಿಸಲಾಯಿತು .