janadhvani

Kannada Online News Paper

ಫೆಬ್ರವರಿ 23 ; ಬ್ಲಡ್ ಸೈಬೋ ವತಿಯಿಂದ 3 ಕೇಂದ್ರಗಳಲ್ಲಿ ರಕ್ತದಾನ ಶಿಬಿರ

ಫೆಬ್ರವರಿ 23 ರಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ವತಿಯಿಂದ ವಿವಿಧ 3 ಕೇಂದ್ರಗಳಲ್ಲಿ ಏಕಕಾಲದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಸುರತ್ಕಲ್ ಸೆಕ್ಟರ್ ವತಿಯಿಂದ ಸುರತ್ಕಲ್ ಡಿವಿಶನ್ ಕಛೇರಿಯಲ್ಲಿ 146 ನೇ ಶಿಬಿರ, ಕಾಟಿಪಳ್ಳ ಸೆಕ್ಟರ್ ವತಿಯಿಂದ ಜಾಸ್ಮೀನ್ ಮಹಲ್ ಕಾಟಿಪಳ್ಳದಲ್ಲಿ 147 ನೇ ಶಿಬಿರ, ಮಂಗಳಪೇಟೆ ಸೆಕ್ಟರ್ ವತಿಯಿಂದ ಜನತಾಕಾಲೋನಿಯಲ್ಲಿ ಮೈದಾನದಲ್ಲಿ 148 ನೇ ಶಿಬಿರ, ಶಿಬಿರವು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ಚೇರ್ಮೇನ್ ತೌಸೀಫ್ ಸ‌ಅದಿ ಹರೇಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.