janadhvani

Kannada Online News Paper

ದೆಹಲಿ: ತ್ವೈಬಾ ಗಾರ್ಡನ್ ಲೋನಿ ಸಂಸ್ಥೆಯಲ್ಲಿ ಮರ್ಕಝ್ ಡೇ ಆಚರಣೆ

ದೆಹಲಿ: ಕೇರಳದ ಪ್ರತಿಷ್ಠಿತ ವಿದ್ಯಾಸಂಸ್ಥೆ ಮರ್ಕಝ್ ಇದರ ನಲ್ವತ್ತ ಮೂರನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರ್ಥವಾಗಿ ಧ್ವಜಾರೋಹಣ, ಸಮ್ಮೇಳನ ಪ್ರಚಾರ ಹಾಗೂ ಗಿಡ ನೆಡುವ ಮೂಲಕ ಜನವರಿ ಒಂದನ್ನು ಮರ್ಕಝ್ ಡೇ ಅಂಗವಾಗಿ ತ್ವೈಬಾ ಗಾರ್ಡನ್ ಲೋನಿ ಸಂಸ್ಥೆಯಲ್ಲಿ ಕಾರ್ಯಕ್ರಮವು ಜರುಗಿತು.

ಅಜ್ಮಲ್ ಬಾಖವಿ ರಬ್ಬಾನಿ ರವರು ನೇತೃತ್ವ ನೀಡಿದರು. ಮೌಲಾನ ಸ್ವಾದಿಕ್ ಹಝ್ರತ್ ದುಆ ಗೈದರು , ನೌಫಲ್ ಮರ್ಝೂಖಿ, ನಿಜಾಮುದ್ದೀನ್, ಲಿಬಾನ್ ಮರ್ಝೂಖಿ, ಹಾಫಿಝ್ ಕರೀಮ್, ಹಾಫಿಝ್ ತಾಲಿಮ್, ರವೂಫ್, ಮುಆದ್ ಉಪಸ್ಥಿತರಿದ್ದರು.