janadhvani

Kannada Online News Paper

ನೆಕ್ಕಿಲು: ಅಲ್-ಅಮೀನ್ ಯೂತ್ ಫೆಡರೇಶನ್ ನೂತನ ಸಮಿತಿ ರಚನೆ

ಉಪ್ಪಿನಂಗಡಿ: ಅಬೂಬಕ್ಕರ್ ಸಿದ್ದೀಕ್ ಜುಮ್ಮಾ ಮಸ್ಜಿದ್ ನೆಕ್ಕಿಲು ಇದರ ಅಂಗ ಸಂಸ್ಥೆಯಾದ ಅಲ್-ಅಮೀನ್ ಯೂತ್ ಫೆಡರೇಶನ್ (AYF) ಇದರ ಮಹಾಸಭೆಯು ದಿನಾಂಕ 20-12-2019 ಶುಕ್ರವಾರ ಜುಮ್ಮಾ ನಮಾಝ್ ಬಳಿಕ ಸ್ಥಳೀಯ ಜಮಾಅತ್ ಅಧ್ಯಕ್ಷರಾದ ಬಹು! ರಫೀಕ್ ಸ‌ಅದಿ ಹಾಗೂ ಖತೀಬರಾದ ಬಹು! ನೌಶಾದ್ ಸಅದಿ ಇವರ ನೇತೃತ್ವದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಜನಾಬ್! ಅಬ್ದುಲ್ ಕರೀಂ,ಪ್ರ.ಕಾರ್ಯದರ್ಶಿಯಾಗಿ ಜನಾಬ್! ಮುಹಮ್ಮದ್ ಶರೀಫ್,ಕೋಶಾಧಿಕಾರಿಯಾಗಿ ಜನಾಬ್! ಅಬ್ದುಲ್ ನಝೀರ್ ಹಾಗೂ 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.