ಎಸ್ ವೈ ಎಸ್ ದ.ಕ. ಜಿಲ್ಲೆಯ ಮಹಾಸಭೆ ಇತ್ತೀಚೆಗೆ ಮಂಗಳೂರಿನ ಮಿನಿ ಟೌನ್ ಹಾಲ್ ನಲ್ಲಿ ಆದಿತ್ಯ ವಾರ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪಿ ಎಂ ಉಸ್ಮಾನ್ ಸ ಅದಿ ಪಟ್ಟೋರಿ ವಹಿಸಿದರು.ಎಸ್ ವೈ ಎಸ್ ರಾಜ್ಯಾಧ್ಯಕ್ಷ ಜಿ.ಎಂ. ಕಾಮಿಲ್ ಸಖಾಫಿ ಉದ್ಘಾಟಿಸಿ ದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ ಎಂ ಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಚುನಾವಣಾ ವೀಕ್ಷಕರಾಗಿ ಆಗಮಿಸಿ ಮಹಾಸಭೆಗೆ ನೇತೃತ್ವ ನೀಡಿದರು.
ಕೋ ಆರ್ಡಿನೇಶನ್ ರಾಜ್ಯಾಧ್ಯಕ್ಷ ಎಸ್.ಪಿ.ಹಂಝ ಸಖಾಫಿ ವಿಷಯ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.ನೂತನ ದಕ್ಷಿಣ ಕನ್ನಡ ಜಿಲ್ಲೆ (ವೆಸ್ಟ್) ಸಮಿತಿ.ಅಧ್ಯಕ್ಷ ಸಿ.ಎಚ್ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ,ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಬೊಳಂತೂರು, ಕೋಶಾಧಿಕಾರಿ ಎಸ್ ಎಂ ಬಶೀರ್ ಹಾಜಿ.
ಉಪಾಧ್ಯಕ್ಷರು ಕೆ.ಇ. ಅಬ್ದುಲ್ ಖಾದರ್ ರಝ್ವಿ ,ಬಾವ ಫಕ್ರುದ್ದೀನ್ ಕೃಷ್ಣಾ ಪುರ, ಕಾರ್ಯದರ್ಶಿ ಗಳು.ಎನ್ ಎಸ್ ಉಮರ್ ಮಾಸ್ಟರ್ .ಮುತ್ತಲಿಬ್ ಹಾಜಿ ನಾರ್ಶ.
ಮುಹಮ್ಮದ್ ಮದನಿ ಸಾಮಣಿಗೆ.ಬದ್ರುದ್ದೀನ್ ಅಝ್ಹರಿ ಕೈಕಂಬ.ಎಮ್.ಕೆ.ಎಮ್ ಇಸ್ಮಾಯಿಲ್ ಕಿನ್ಯ.ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಟಿ.ಎಂ.ಉಸ್ಮಾನ್ ಸ ಅದಿ ಪಟ್ಟೋರಿ, ಆಶ್ರಫ್ ಕಿನಾರ ಮಂಗಳೂರು,ಜಲಾಲ್ ತಙಳ್ ಉಳ್ಳಾಲ, ಪಿ.ಪಿ ಆಹ್ಮದ್ ಸಖಾಫಿ ಕಾಶಿಪಟ್ನ , ಎಂ ಇ ಅಬ್ದುಲ್ ರಝಾಕ್ ಮದನಿ ಮಂಜನಾಡಿ, ಎನ್ ಎಂ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ,ಲುಕ್ಮಾನಿಯ ಉಸ್ತಾಧ್,ಬಶೀರ್ ಮದನಿ ಕೂಳೂರು,ಇಸ್ಹಾಕ್ ಝುಹ್ರಿ ದೇರಳಕಟ್ಟೆ,
ಮುಹಮ್ಮದ್ ಹಾಜಿ ಖಂಡಿಗ.ಹನೀಫ್ ಹಾಜಿ ಬಜ್ಪೆ, ವಿ ಎ ಮುಹಮ್ಮದ್ ಸಖಾಫಿ ವಳವೂರು, ಅಬ್ದುಲ್ ಮಜೀದ್ ಹರೇಕಳ,ಬಿ.ಎಚ್ ಇಸ್ಮಾಯಿಲ್ ಕೆ.ಸಿ,ರೋಡ್.ಉಮರ್ ಫಾರೂಕ್ ಶೇಡಿಗುರಿ,ಹನೀಫ್ ಹಾಜಿ ಉಳ್ಳಾಲ,ಸಿಎಂ ಅಬೂಬಕರ್ ಲತೀಫಿ,ಸಲೀಂ ಅಡ್ಯಾರ್ ಪದವು,ಖಾದರ್ ಹಾಜಿ ಮುಡಿಪು,ಕೆ.ಎಂ ಫಾರೂಕ್ ತಲಪಾಡಿ.