janadhvani

Kannada Online News Paper

ಸೂರಿಕುಮೇರು SYS ನಿಂದ ರಂಝಾನ್ ಕಿಟ್ ವಿತರಣೆ

ಮಾಣಿ : ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಇದರ ವತಿಯಿಂದ ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಿಸಲಾಯಿತು.ಹನೀಫ್ ಸಂಕ ಅಧ್ಯಕ್ಷತೆ ವಹಿಸಿದ್ದರು,ರಫೀಕ್ ಮದನಿ ಪಾಟ್ರಕೋಡಿ ದುಆ ನೆರವೇರಿಸಿದರು,ಕಾರ್ಯಕ್ರಮಕ್ಕೆ ಸುಲೈಮಾನ್ ಸೂರಿಕುಮೇರು, ಹಾಜಿ ಯೂಸುಫ್ ಸೂರಿಕುಮೇರು, ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು, ಬಶೀರ್ ಝುಹುರಿ ಸೂರಿಕುಮೇರು, ಸಲೀಂ ಕೆಸಿಎಫ್ ಸೂರಿಕುಮೇರು, ಆಸಿಫ್ ಕೆಸಿಎಫ್ ಸೂರಿಕುಮೇರು, ಮುಸ್ತಫಾ ಸಅದಿ ಸೂರಿಕುಮೇರು,ಉಬೈದ್ ಕೆಸಿಎಫ್ ಸೂರಿಕುಮೇರು, ನಿಝಾಂ ಸಅದಿ ಸೂರಿಕುಮೇರು,ಸಾದಿಕ್ ಯೂಸುಫ್ ಗಲ್ಫ್, ಹಾರಿಸ್ ಕೆಸಿಎಫ್ ಸೂರಿಕುಮೇರು, ಅಬ್ಬಾಸ್ ಪಟ್ಲಕೋಡಿ ಮಾಣಿ,ಬಂಡಾಡಿ ಮುಹಮ್ಮದ್ ಹಾಜಿ,ಕರೀಂ ನೆಲ್ಲಿ,ಉಮರ್ ಸೂರಿಕುಮೇರು, ಹಮೀದ್ ಡ್ರೈವರ್ ಮಾಣಿ,ಇಬ್ರಾಹಿಂ ಶೇರಾ,ಅಬ್ದುಲ್ ಖಾದರ್ ಬರಿಮಾರ್,ಟೈಲರ್ ಹಸೈನ್ ಸೂರಿಕುಮೇರು, ಅಬ್ದುಲ್ ಲತೀಫ್ ಹಳೀರ,ಮುಂತಾದ ಹಲವಾರು ಗಣ್ಯರು ಸಹಕಾರ ನೀಡಿದರು,ಹಂಝ ಕಾಯರಡ್ಕ ಕಾರ್ಯಕ್ರಮ ನಿರೂಪಿಸಿದರು, ಸಲೀಂ ಮಾಣಿ ಧನ್ಯವಾದಗೈದರು.