ರಹ್ಮಾನಿಯಾ ಮದ್ರಸ ಕಮಿಟಿ,
ಸೆರ್ಕಳ ನಗರ,SSF ಸೆರ್ಕಳ ನಗರ ಹಾಗೂ
ಟಿಪ್ಪು ಸುಲ್ತಾನ್ ಅಸೋಸಿಯೇಶನ್ ಸೆರ್ಕಳ ನಗರ ಇದರ ವತಿಯಿಂದ
ಶೈಖುನಾ PA ಉಸ್ತಾದ್ ಅನುಸ್ಮರಣೆ ಹಾಗೂ ಬ್ರಹತ್ ತಹ್ ಲೀಲ್ ಮಜ್ಲಿಸ್ ಇಂದು ರಾತ್ರಿ 8:30 ಕ್ಕೆ ತಾಜುಲ್ ಉಲಮಾ ವೇದಿಕೆ
ಸೆರ್ಕಳ ನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸೆಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ,ದಾರುಲ್
ಅಶ್ ಅರಿಯ್ಯ ಜನರಲ್ ಮೇನೆಜರ್ ಮುಹಮ್ಮದ್ ಅಲಿ ಸಖಾಫಿ,ಸೆರ್ಕಳ ಖತೀಬ್ ಶಕೀರ್ ಸಅದಿ ಭಾಗವಹಿಸಲಿದ್ದಾರೆ ಎಂದು ಅಕ್ಬರ್ ಅಲಿ ಮದನಿ ಸೆರ್ಕಳ ನಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.