ಮಂಗಳೂರು: ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ, ನ್ಯೂ ಸೌತ್ ವಾರ್ಫ್, ಬಂದರು, ಮಂಗಳೂರು (ರಿ) ಇದರ ವಾರ್ಷಿಕ ಮಹಾಸಭೆಯು ಆಗಸ್ಟ್ 07-2023 ರಂದು ಮಂಗಳೂರು Bombay Lucky Restaurant ಇದರ ಸಭಾಂಗಣದಲ್ಲಿ ಬೆಳಗ್ಗೆ ಸಮಯ 11.30ಕ್ಕೆ ನಡೆಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ K.E Rasheed ಗೌರವಾಧ್ಯಕ್ಷರಾದ Bharath Bhushan ಹಾಗೂ ಕಾರ್ಯಾಧ್ಯಕ್ಷರಾದ K. Ashraf, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಂಘದ ನೂತನ ಅಧ್ಯಕ್ಷರಾಗಿ K.E.A Fish Company ಮಾಲೀಕರಾದ K. Ashraf, Ex Mayor ರವರನ್ನು ಮೂರು ವರ್ಷಗಳ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಅದರಂತೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಈ ಕೆಳಗಿನಂತಿದೆ.
1. KAshraf – ಅಧ್ಯಕ್ಷರು
2. S.A AMIN- ಉಪಾಧ್ಯಕ್ಷರು
3. Bharath Bhushan- ಗೌರವಾಧ್ಯಕ್ಷರು
4. K.E Rasheed- ಕಾರ್ಯಾಧ್ಯಕ್ಷರು
5. A.K Haneef- ಕೋಶಾಧಿಕಾರಿ
6. K.M Ibrahim- ಪ್ರಧಾನ ಕಾರ್ಯದರ್ಶಿ
7. J.B Shiva- ಜಂಟಿ ಕಾರ್ಯದರ್ಶಿ
ಕಾರ್ಯಕಾರಿ ಸಮಿತಿ ಸದಸ್ಯರು
8. T.H Hameed
9. K.B.S Salhi
10.K.M.A Mustafa
11. K.A.B Bava
ಮುಂತಾದವರನ್ನು ಆಯ್ಕೆ ಮಾಡಲಾಗಿದೆ.