ಇತ್ತೀಚೆಗೆ ಕೋವಿಡ್ ನಿಂದ ಮರಣ ಹೊಂದಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ kcf ಕುವೈತ್ ರಾಷ್ಟ್ರೀಯ ಸಮಿತಿಗೆ ಒಳಪಟ್ಟ ಸಿಟಿ ಸೆಕ್ಟರ್ ಸದಸ್ಯರಾದ ಮರ್ಹ್ಹೂಮ್ ಬಾವಾಕ ನೆಜಾರ್ ಅವರ ಮನೆಗೆ KCF ಇಂಟರ್ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ಜನಾಬ್, ಡಾ:ಶೇಕ್ ಬಾವ ಹಾಜಿ ಮಂಗಳೂರು ಭೇಟಿ ನೀಡಿದರು.
ಕುವೈತ್ KCF ನಾಯಕರಾದ ಬಹು/ಬಾದುಷ ಸಖಾಫಿ, ಹಮೀದ್ ಕಾಶಿಪಟ್ಣ, ಅಹ್ಮದ್ ಬಾವಕ ಕುಪ್ಪೆ ಪದವು, ದಾವೂದ್ ಹಕೀಮ್ ಸೂರಿಂಜೆ ಮುಂತಾದವರು ಜೊತೆಗಿದ್ದರು.
ಕುವೈಟ್ KCF ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹು/ಅಬ್ದುಲ್ ರಹ್ಮಾನ್ ಸಖಾಫಿ ಹಾಗೂ ರಾಷ್ಟ್ರೀಯ ಸಾಂತ್ವಾನ ವಿಭಾಗದ ಅಧ್ಯಕ್ಷರಾದ ಜನಾಬ್ /ಯಾಕೂಬ್_ _ಕಾರ್ಕಳ ಮತ್ತು ಜನಾಬ್ /ಇಕ್ಬಾಲ್ ಕಂದಾವರ ಅವರ ನೇತ್ರತ್ವದಲ್ಲಿ ಕುವೈಟ್ KCF ರಾಷ್ಟ್ರೀಯ ಸಾಂತ್ವಾನದ ಮರ್ಹ್ಹೂಮ್ ಸಹಾಯ ನಿಧಿಯನ್ನು ಮರ್ಹ್ಹೂಮ್ ಬಾವಕ ಅವರ ಕುಟುಂಬಕ್ಕೆ ನೀಡಲಾಯಿತು.