ಉಡುಪಿ: ಚಿಸ್ತಿಯ್ಯಾ ದ್ರಿಕ್ಸ್ & ಸ್ವಲಾತ್ ಚಾರಿಟೇಬಲ್ ಕಮಿಟಿ ಉಡುಪಿ ಇದರ ವತಿಯಿಂದ ಜಸ್ನೇ ಉರೂಸೆ ಖ್ವಾಜಾ ಬಂದಾ ನವಾಜ್ ಹಾಗೂ ಮಾಸಿಕ ಚಿಸ್ತಿಯ್ಯಾ ದ್ರಿಕ್ಸ್ & ಸ್ವಲಾತ್ ಮಜ್ಲಿಸ್ ಜೂ 27 ರಾತ್ರಿ 9 ಗಂಟೆಗೆ ಗೂಗಲ್ ಆ್ಯಪ್ ಮೂಲಕ ನಡೆಯಲಿದೆ.
ಚಿಸ್ತಿಯ್ಯಾ ಸ್ಥಾಪಕಧ್ಯಕ್ಷರಾದ ಸಯ್ಯಿದ್ ಯೂಸುಫ್ ನವಾಝ್ ಅಲ್ ಹುಸೈನಿ ಹೂಡೆ ತಂಙಳ್ ಇವರ ನೇತ್ರತ್ವದಲ್ಲಿ, ಇನ್ನಿತರ ಉಲಮಾಗಳ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಚಿಸ್ತಿಯ್ಯಾ ಸಮಿತಿ ಮೀಡಿಯಾ ಸೆಲ್ ಪ್ರಕಟಣೆ ತಿಳಿಸಿದೆ.