ಆಲಪ್ಪುಝ ಜಾಮಿಯಾ: ಹಾಶಿಮಿಯಾ:
ಮೌಲವಿ ಫಾಳಿಲ್ ಹಾಶಿಮಿ 2020-2021 ರ ಬ್ಯಾಚ್‌ನಲ್ಲಿ ಪರೀಕ್ಷೆಗೆ ಹಾಜರಾದ 145 ವಿದ್ಯಾರ್ಥಿಗಳಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ.
ಕೇರಳ:
ಮೊಹಮ್ಮದ್ ಮುಬಶ್ಶಿರ್ ಕೂಟೈ ಮಲಪುರಂ (ಪ್ರಥಮ ರ‌್ಯಾಂಕ್)
ಸಯ್ಯಿದ್ ಶಹೀರ್ ಜಮಲುಲೈಲಿ ಅಲ್ ಹಾಶಿಮಿ ಕಾಸರಗೋಡು, ಮುಹಮ್ಮದ್ ಸ್ವಾಲಿಹ್ ಮಲಪ್ಪುರಂ, ಮುಹಮ್ಮದ್ ಅಸ್ಲಂ ವಯನಾಡ್ (ದ್ವಿತೀಯ ರ‌್ಯಾಂಕ್)
ಸಯ್ಯಿದ್ ಜುನೈದ್ ಅಲ್ ಹಾಶಿಮಿ ಕಾಸರಗೋಡು,ಸಯ್ಯಿದ್ ಸನದ್ ಸ್ವಾದಿಖ್ ಜೀಲಾನಿ ಕೋಝಿಕೋಡ್ ಸಯ್ಯಿದ್ ಅಲಿ ಹಸನ್ ಅಲಿ ಜಿಫ್ರಿ ಮಲಪ್ಪುರಂ ಪಿ.ಸಿ ಮುಹಮ್ಮದ್ ಸಹ್‌ಲ್ ಮಾವೂರು ಹಾಫೀಳ್ ಮುಹಮ್ಮದ್ ನೌಫಲ್ ಎಲಂಕುಲಂ,ವೈ ಮೊಹಮ್ಮದ್ ಅಜ್ಮಲ್ ಅಂಚಲ್ ಕೊಲ್ಲಂ(ಮೂರನೇ ರ‌್ಯಾಂಕ್)
ಕರ್ನಾಟಕ: ಮುಹಮ್ಮದ್ ಮುರ್ಶಿದ್ ಲಾಡಿ (ಒಂದನೇ ರ‌್ಯಾಂಕ್) ಸಯ್ಯಿದ್ ಮುಹಮ್ಮದ್ ಶಫೀಕ್ ಅಲ್ ಹಾದಿ ಉಪ್ಪಿನಂಗಡಿ ಸಯ್ಯಿದ್ ಅಬ್ದುರ್ರಹ್ಮಾನ್ ಶುಹೈಬ್ ಅಲ್ ಹೈದ್ರೋಸಿ ( ಎರಡನೇ ರ‌್ಯಾಂಕ್)
ಟಿ.ಎಸ್ ಹಾಶಿಮಿ ಅಳಕೆ ಮುಹಮ್ಮದ್ ಶಫೀಕ್ ಹಾಶಿಮಿ ಕಾವಳಕಟ್ಟೆ( ಮೂರನೇ ರ‌್ಯಾಂಕ್) ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.