ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಿಸುವವರ ವಿರುದ್ಧ ಕಠಿಣ ಕ್ರಮ

ದುಬೈ: ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಕಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿರುವುದಾಗಿ ದುಬೈ ಎಮಿಗ್ರೇಷನ್ ಇಲಾಖೆ ಎಚ್ಚರಿಕೆ ನೀಡಿದೆ. ಅಕ್ರಮ ವಲಸಿಗರಿಗೆ ಸಂರಕ್ಷಣೆ ನೀಡುವವರಿಗೆ 50,000 ಸಾವಿರ ದಿರ್ಹ ದಂಡ ವಿಧಿಸಲಾಗುವುದು ಎಂದು

ಹೆಚ್ಚು ಓದಿ

ಸೌದಿ ಅರೇಬಿಯಾ: ಸಣ್ಣ ವ್ಯವಹಾರಗಳಿಗೆ ಲೆವಿ ವಿನಾಯ್ತಿ

ರಿಯಾದ್: ನಾಲ್ಕಕ್ಕಿಂತ ಕಡಿಮೆ ವಿದೇಶಿ ಕಾರ್ಮಿಕರು ದುಡಿಯುವ ಸಣ್ಣ ವ್ಯವಹಾರಗಳಿಗೆ ಲೆವಿ ಅನ್ವಯಿಸುವುದಿಲ್ಲ ಎಂದು ಸೌದಿ ಕಾರ್ಮಿಕ ಸಚಿವಾಲಯ ತಿಳಿಸಿದೆ. ಹಲವರಿಗೆ ಈ ಬಗ್ಗೆ ಸಂದೇಹವಿರುವ ಕಾರಣಕ್ಕಾಗಿ ಸಚಿವಾಲಯದ ಈ ವಿವರಣೆ ನೀಡಿದೆ.

ಹೆಚ್ಚು ಓದಿ

ಯುಎಇ: ಸಾರಿಗೆ, ಪ್ರವಾಸೋದ್ಯಮ ಸೇರಿ ಏಳು ವಲಯಗಳಲ್ಲಿ ಸ್ವದೇಶೀಕರಣ

ದುಬೈ: ಯುಎಇಯು ಸ್ವದೇಶೀಕರಣ ಮಟ್ಟವನ್ನು ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ. ಮಾನವ ಸಂಪನ್ಮೂಲ ಸಚಿವಾಲಯವು ಈ ವರ್ಷ ಸ್ವದೇಶೀಯರಿಗೆ 30,000 ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ತಿಳಿಸಿದ್ದು, ಹೊಸ ಪ್ರಕಟಣೆಯು ವಲಸಿಗರಿಗೆ ಒಂದು ಕಳವಳಕಾರಿಯಾಗಿ ಪರಿಣಮಿಸಲಿದೆ.

ಹೆಚ್ಚು ಓದಿ

ಅಬುಧಾಬಿಯಿಂದ ತನ್ನ ಎಲ್ಲಾ ಸೇವೆಗಳನ್ನು ರದ್ದು ಪಡಿಸಿದ ಜೆಟ್ ಏರ್ವೇಸ್

ಅಬುಧಾಬಿ: ಅಬುಧಾಬಿ ವಿಮಾನ ನಿಲ್ದಾಣದಿಂದ ತನ್ನ ಎಲ್ಲಾ ಸೇವೆಗಳನ್ನು ಜೆಟ್ ಏರ್ವೇಸ್ ರದ್ದುಗೊಳಿಸಿದೆ. ತಾಂತ್ರಿಕ ಕಾರಣಗಳಿಗಾಗಿ ಸೋಮವಾರದಿಂದ ಅನಿಶ್ಚಿತ ಕಾಲದವರೆಗೆ ಇದು ಮುಂದುವರಿಯಲಿದೆ. ಜೆಟ್ ಏರ್‌ವೇಸ್‌ನ ಎರಡು ಅಂತರರಾಷ್ಟ್ರೀಯ ಕೇಂದ್ರಗಳಲ್ಲಿ ಒಂದಾಗಿದೆ ಅಬುಧಾಬಿ.

ಹೆಚ್ಚು ಓದಿ

ಸಂದರ್ಶನ ವಿಸಾ: 7 ದಿನಗಳ ಮುಂಚಿತವಾಗಿ ಅವಧಿ ವಿಸ್ತರಿಸಬಹುದು- ಜವಾಝಾತ್

ರಿಯಾದ್: ಸಂದರ್ಶನ ವೀಸಾದಲ್ಲಿ ಆಗಮಿಸಿರುವವರ ವಿಸಾದ ಅವಧಿ ಮುಕ್ತಾಯಗೊಳ್ಳುವ ಏಳು ದಿನಗಳ ಮುಂಚಿತವಾಗಿ, ಆನ್ ಲೈನ್ ಮೂಲಕ ವಿಸ್ತರಿಸಬಹುದು ಎಂದು ಸೌದಿ ಪಾಸ್ಪೋರ್ಟ್ ಇಲಾಖೆಯು ಘೋಷಿಸಿದೆ. ಹೊಸ ವೀಸಾ ನಿಯಮವು ಕುಟುಂಬದೊಂದಿಗೆ ವಾಸ

ಹೆಚ್ಚು ಓದಿ

ಮಕ್ಕಾ: ಯಾತ್ರಾರ್ಥಿಗಳ ಸೇವೆಗಾಗಿ ಹೊಸ ಸೇವಾ ಸಂಸ್ಥೆಗಳು

ಮಕ್ಕಾ: ಮಕ್ಕಾ ಮತ್ತು ಮದೀನಾದಲ್ಲಿ ದಾರಿತಪ್ಪುವ ಹಜ್ ಮತ್ತು ಉಮ್ರಾ ಯಾತ್ರಾರ್ಥಿಗಳನ್ನು ತಮ್ಮ ನಿವಾಸಗಳಿಗೆ ತಲುಪಿಸಲು ಸಂಸ್ಥೆಗಳನ್ನು ನಿಯುಕ್ತಿಗೊಳಿಸಲಾಗುತ್ತಿದೆ. ಇವುಗಳ ಸೇವೆಯು ದಿನದ ಇಪ್ಪತ್ತ ನಾಲ್ಕು ಗಂಟೆಗಳು ಲಭ್ಯವಿರಲಿದ್ದು, ಯೋಜನೆಯು ಹಜ್ ಮತ್ತು

ಹೆಚ್ಚು ಓದಿ

ಸೌದಿ ಅರೇಬಿಯಾ: ದಂಡ ವಿಧಿಸಿದಲ್ಲಿ ತಕ್ಷಣ ಪಾವತಿಸಬೇಕಾಗಿಲ್ಲ

ರಿಯಾದ್: ಸೌದಿ ಅರೇಬಿಯಾದಲ್ಲಿ ಇನ್ನುಮುಂದೆ ದಂಡ ವಿಧಿಸಿದಲ್ಲಿ ತಕ್ಷಣ ಪಾವತಿಸಬೇಕಾಗಿಲ್ಲ. ದಂಡವನ್ನು ತಪ್ಪಾಗಿ ವಿಧಿಸಿದರೆ, ಅದರ ವಿರುದ್ದ ಸಂಚಾರ ಪ್ರಾಧಿಕಾರವನ್ನು ಮನವರಿಕೆ ಮಾಡುವ ಅವಕಾಶವನ್ನು ನೀಡುವ ಕ್ರಮ ಕೈಗೊಳ್ಳಲಾಗಿದ್ದು, ಈಗ ಸಂಚಾರ ನಿರ್ದೇಶನಾಲಯವನ್ನು

ಹೆಚ್ಚು ಓದಿ
error: Content is protected !!