ಖತಾರ್: ಚಾರಿಟಿ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ

ದೋಹಾ: ಚಾರಿಟಿ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕತರ್‌ನ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ ಹೇಳಿದೆ.ಈ ಬಗ್ಗೆ ಅನುಮಾನವಿರುವವರ ವಿರುದ್ಧ ಸಚಿವಾಲಯ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಅಂತಹ

ಹೆಚ್ಚು ಓದಿ

ಕೈಕುಲುಕಲು ಮರೆತು ಬಾಲಕಿಯ ಮೆನೆಗೆ ತೆರಳಿ ಅಚ್ಚರಿ ಮೂಡಿಸಿದ ದೊರೆ- ವೀಡಿಯೋ ವೈರಲ್

ಅಬುಧಾಬಿ: ಸರ್ಕಾರಿ ಸಮಾರಂಭದಲ್ಲಿ ಕೈಕುಲುಕಲು ಬಂದ ಬಾಲಕಿಯನ್ನು ನೋಡದೇ ಮುಂದೆ ಸಾಗಿದ್ದ ಅಬುಧಾಬಿ ದೊರೆ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಮುಖ್ಯಸ್ಥರೂ ಆದ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್

ಹೆಚ್ಚು ಓದಿ

ಜಮ್ಮು- ಕಾಶ್ಮೀರ: ಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧಾರ

ಶ್ರೀನಗರ: ಸಂವಿಧಾನದ 370ನೇ ಕಲಂ ರದ್ಧತಿಗೂ ಮುನ್ನಾ ಜುಲೈ ಕೊನೆಯ ವಾರದಿಂದ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿರುವ ಹೆಚ್ಚುವರಿ ಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ

ಹೆಚ್ಚು ಓದಿ

ಉಳ್ಳಾಲ ದರ್ಗಾ: ಆಡಳಿತಾಧಿಕಾರಿ ನೇಮಕಕ್ಕೆ ಮುಖ್ಯಮಂತ್ರಿ ತಡೆ

ಮಂಗಳೂರು,ಡಿ.4: ಪ್ರಮುಖ ಧಾರ್ಮಿಕ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಹಾಗೂ ಅದರ ಅಧೀನದ ಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿ ಹಾಜಿ ಇಬ್ರಾಹಿಂ ಗೂನಡ್ಕರನ್ನು ನೇಮಕಗೊಳಿಸಿ ಹೊರಡಿಸಿದ್ದ ಆದೇಶವನ್ನು ಸಿಎಂ ಕಚೇರಿ ತಡೆಹಿಡಿದಿದೆ. ಇದಕ್ಕೂ ಮೊದಲು

ಹೆಚ್ಚು ಓದಿ

ಇಂದು ಕೈಕಂಬದಲ್ಲಿ ‘ವಿಶನ್- 313 ಕ್ಯಾಂಪ್” ಸುನ್ನೀ ಕೋರ್ಡಿನೇಷನ್ ಕೈಕಂಬ ಯಶಸ್ವಿಗೆ ಕರೆ

ಗುರುಪುರ ಕೈಕಂಬ :ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಮೂಡಬಿದ್ರೆ ಡಿವಿಶನ್ ಇದರ ಆಶ್ರಯದಲ್ಲಿ ವಿಶನ್ 313 ಕ್ಯಾಂಪ್ ಇಂದು ಮಗ್ರಿಬ್ ನಮಾಝಿನ ಬಳಿಕ SSF ಮೂಡಬಿದ್ರೆ ಡಿವಿಶನ್ ಅಧ್ಯಕ್ಷರಾದ ರಿಯಾಝ್

ಹೆಚ್ಚು ಓದಿ

ಅಬುಧಾಬಿ: ಹೊಸ ಸಂಚಾರಿ ನಿಯಮ ಜಾರಿಗೊಂಡಿದೆ

ಅಬುಧಾಬಿ: ಅಬುಧಾಬಿಯಾದ್ಯಂತ ಹೊಸ ಸಂಚಾರಿ ನಿಯಮವು ಡಿ.1ರಿಂದ ಜಾರಿಗೆ ಬಂದಿದೆ.ಕಿಂಗ್ ಅಬ್ದುಲ್ಲಾಹ್ ಬಿನ್ ಅಬ್ದುಲ್ ಅಝೀಝ್ ಸ್ಟ್ರೀಟ್‌ನ ಇಕ್ಕೆಲಗಳಲ್ಲಿನ ಬಲಬದಿಯ ಹಾದಿಗಳನ್ನು ತುರ್ತು ವಾಹನಗಳು, ಬಸ್‌ಗಳು ಮತ್ತು ಟಾಕ್ಸಿಗಳಿಗೆ ಮಾತ್ರ ಸೀಮಿತಗೊಳಿಸಲಾಗುವುದು ಎಂದು

ಹೆಚ್ಚು ಓದಿ

ಸೌದಿ: ಸ್ವದೇಶಿಗಳಿಗಾಗಿ ಕಾಯ್ದಿರಿಸಿದ ಹುದ್ದೆಗಳಲ್ಲಿದ್ದ ವಿದೇಶೀಯರ ಬಂಧನ

ರಿಯಾದ್: ಸ್ವದೇಶೀ ಪ್ರಜೆಗಳಿಗಾಗಿ ಕಾಯ್ದಿರಿಸಿದ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ವಿದೇಶಿಯರನ್ನು ಬಂಧಿಸಲಾಗಿದೆ. ರಿಯಾದ್‌ನ ಮೊಬೈಲ್ ಫೋನ್ ಮಾರಾಟ ಕೇಂದ್ರಗಳಲ್ಲಿ ತಪಾಸಣೆ ನಡೆಸಿದ ವೇಳೆ 41 ವಿದೇಶಿ ಕಾರ್ಮಿಕರನ್ನು ಬಂಧಿಸಲಾಗಿದೆ. ಕಾರ್ಮಿಕ ಸಚಿವಾಲಯದ ಅಧಿಕಾರಿಗಳು

ಹೆಚ್ಚು ಓದಿ

ಉಳ್ಳಾಲ ದರ್ಗಾ ಆಡಳಿತಾಧಿಕಾರಿ ನೇಮಕ: ಆದೇಶ ತಡೆಗೆ ಹೈಕೋರ್ಟ್ ನಕಾರ

ಬೆಂಗಳೂರು,ಡಿ.3: ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಧಾರ್ಮಿಕ ಕೇಂದ್ರವಾಗಿರುವ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಗೆ ಹೈಕೋರ್ಟ್ ನಲ್ಲಿ ಹಿನ್ನಡೆ. ಉಳ್ಳಾಲ ಸಯ್ಯಿದ್ ಮದನಿ ಆಡಳಿತ ಸಮಿತಿಯಲ್ಲಿ ಗೊಂದಲವಿರುವ ಕಾರಣ ಸಯ್ಯಿದ್ ಮದನಿ

ಹೆಚ್ಚು ಓದಿ

ಜಿದ್ದಾದಿಂದ ಹೊರಟ ವಿಮಾನದಲ್ಲಿ ಮೂವರಿಗೆ ಹೃದಯಾಘಾತ

ಜಿದ್ದಾ,ಡಿ.3: ಜಿದ್ದಾದಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಹಾರಾಟ ಆರಂಭಿಸಿದ್ದ ವಿಮಾನದಲ್ಲಿ ಮೂವರು ಹೃದಯಾಘಾತಕ್ಕೆ ಒಳಗಾಗಿದ್ದು, ಈ ಪೈಕಿ ಓರ್ವ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಪಾಕಿಸ್ತಾನ್ ಇಂಟರ್ ನ್ಯಾಷನಲ್ ಏರ್ಲೈನ್ಸ್ ಪಿಕೆ-742 ವಿಮಾನ ಜಿದ್ದಾದಿಂದ

ಹೆಚ್ಚು ಓದಿ

2024ರ ವೇಳೆಗೆ ದೇಶದಲ್ಲಿರುವ ಎಲ್ಲಾ ಅಕ್ರಮ ವಲಸಿಗರ ಗಡೀಪಾರು- ಅಮಿತ್ ಶಾ

ರಾಂಚಿ: ದೇಶದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪುನರುಚ್ಚರಿಸಿದ್ದಾರೆ. ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ

ಹೆಚ್ಚು ಓದಿ
error: Content is protected !!