ಕಾರ್ಮಿಕರ ವೇತನ ವಿಳಂಬ- 164 ಕಂಪನಿಗಳ ವಿರುದ್ದ ಕಾನೂನು ಕ್ರಮ

ಅಬುಧಾಬಿ: ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ವಿಳಂಬ ಉಂಟುಮಾಡಿದ 164 ಕಂಪನಿಗಳ ವಿಚಾರಣೆಯನ್ನು ಪ್ರೋಸಿಕ್ಯೂಷನ್‌ಗೆ ವರ್ಗಾಯಿಸಲಾಗಿದೆ. ಎರಡು ತಿಂಗಳುಗಳಿಗಿಂತ ಹೆಚ್ಚಿನ ಸಂಬಳವನ್ನು ಪಾವತಿಸದಿರುವ ಕಂಪನಿಗಳು ಕಾನೂನು ಕ್ರಮವನ್ನು ಎದುರಿಸುತ್ತಿವೆ. ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯದ

ಹೆಚ್ಚು ಓದಿ

ವಿಶೇಷ ಪ್ರಾರ್ಥನೆಗೆ ಖಾಝಿ ಸಯ್ಯಿದ್ ಕೂರತ್ ತಙಳ್ ಕರೆ

ಮಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ನಿಫಾ ಎಂಬ ಮಾರಕ ರೋಗವು ಜನರನ್ನು ಆತಂಕಕ್ಕೀಡು ಮಾಡಿದ್ದು, ಇದೀಗ ಮಂಗಳೂರಿಗೂ ಕಾಲಿಟ್ಟಿರುವ ಸುದ್ದಿ ಕೇಳಿ ಬಂದಿದೆ. ಎಲ್ಲರೂ ಆರೋಗ್ಯ ಇಲಾಖೆಯು ಸೂಚಿಸುವ ಮುಂಜಾಗರೂಕತಾ ಕ್ರಮವನ್ನು ಪಾಲಿಸುವುದರೊಂದಿಗೆ,

ಹೆಚ್ಚು ಓದಿ

ಆತ್ಮ ಪರಿಶೀಲನೆಯ ಮಾಸ ರಮಝಾನ್: ಅಬುಧಾಬಿಯಲ್ಲಿ ಫಾರೂಖ್ ನ‌ಈಮಿ

ಅಬುಧಾಬಿ: ರಮಝಾನ್‌ನಲ್ಲಿ ಸ್ವಯಂ ಆತ್ಮಪರಿಶೀಲನೆ ನಡೆಸಿ ಮನಸ್ಸನ್ನು ನಲ್ಮೆಯ ಫಲವತ್ತಾದ ಭೂಮಿಯನ್ನಾಗಿ ಮಾಡುವಂತೆ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ, ಶೈಖ್ ಖಲೀಫಾ ಬಿನ್ ಝಾಯಿದ್ ಅಲ್ ನಹ್ಯಾನ್ ಅವರ ರಮಝಾನ್ ಅತಿಥಿಯೂ ಆಗಿರುವ ಪ್ರಮುಖ

ಹೆಚ್ಚು ಓದಿ

ಜಿದ್ದಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ:ನೂತನ ಟರ್ಮಿನಲ್ ರಮಝಾನ್ 7ಕ್ಕೆ ಆರಂಭ

ಜಿದ್ದಾ:ಜಿದ್ದಾದ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಟರ್ಮಿನಲ್ ರಮಝಾನ್ 7ಕ್ಕೆ  ಆರಂಭಿಸಲಿದೆ ಎಂದು ಸೌದಿ ಸಿವಿಲ್ ಏವಿಯೇಷನ್ ತಿಳಿಸಿದೆ. 2015 ರಲ್ಲಿ ಎಂಟನೆಯ ವಾರ್ಷಿಕ ಇಂಟರ್ ನ್ಯಾಷನಲ್ ಇನ್ ಫ್ರಾ

ಹೆಚ್ಚು ಓದಿ

SSF ತುಂಬೆ ಶಾಖೆ:ರಂಜಾನ್ ಕಿಟ್ ವಿತರಣೆ ಹಾಗು ಸನ್ಮಾನ ಕಾರ್ಯಕ್ರಮ

SSF ತುಂಬೆ ಶಾಖೆ ವತಿಯಿಂದ ವರ್ಷಂಪ್ರತಿ ನೀಡಲಾಗುವ ರಂಜಾನ್ ಕಿಟ್ ವಿತರಣೆ ಹಾಗು ಮುಹ್ಯುದ್ದೀನ್ ಜುಮಾ ಮಸ್ಜಿದ್ ತುಂಬೆ ಇದರ ನೂತನ ಸಾರಥಿಗಳಿಗೆ ತಾರೀಕು.20-5-2018 ಆದಿತ್ಯವಾರ ತುಂಬೆ ತಾಜುಲ್ ಉಲಮಾ ಮೆಮೋರಿಯಲ್ ಸುನ್ನೀ

ಹೆಚ್ಚು ಓದಿ

ಯುಎಇ: ವೀಸಾ ನಿಯಮಗಳನ್ನು ಉದಾರ ಗೊಳಿಸಲಾಗಿದೆ

ಅಬುಧಾಬಿ: ದೇಶದ ವೀಸಾ ನಿಯಮಗಳು ಉದಾರಗೊಂಡಿದೆ. ಈ ಕುರಿತು ಅಬುಧಾಬಿ ಎಕ್ಸಿ ಕೌನ್ಸಿಲ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಚಿವಾಲಯ ಒಪ್ಪಂದಕ್ಕೆ ಸಹಿಹಾಕಿದೆ. ಅಬುಧಾಬಿಯಲ್ಲಿ ವಿದೇಶಿ ಕಂಪನಿಗಳನ್ನು ಅತಿಯಾಗಿ ಆಕರ್ಷಿಸಲು ಇದು ಅಪೇಕ್ಷಣೀಯವಾಗಿದೆ.ಎಲ್ಲಾ

ಹೆಚ್ಚು ಓದಿ

ಖತಾರ್: ಫ್ಯಾಮಿಲಿ ಸಂದರ್ಶಕ ವೀಸಾ ಪಡೆಯಲು ಆನ್ ಲೈನ್ ಸೇವೆ

ದೊಹಾ: ಕುಟುಂಬ ಸದಸ್ಯರನ್ನು ಖತರ್‌ಗೆ ತರಲು ವೀಸಾ (ಫ್ಯಾಮಿಲಿ ವಿಸಿಟ್ ವೀಸಾ)ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಸಾರ್ವಜನಿಕರಿಗೆ ಹೆಚ್ಚಿನ ಇ-ಸೇವೆಗಳನ್ನು ಒದಗಿಸಲು ಗೃಹ ಸಚಿವಾಲಯ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಗೃಹ ವ್ಯವಹಾರಗಳ ಸಚಿವಾಲಯದ

ಹೆಚ್ಚು ಓದಿ

ರಮಝಾನಿನಲ್ಲಿ ಹೆಚ್ಚು ಸಮಯ ಕೆಲಸ ಮಾಡಿಸಬಾರದು-ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ಸೌದಿ ಅರೇಬಿಯಾದ ಖಾಸಗಿ ವಲಯಕ್ಕೆ ಕೆಲಸ ಮಾಡುವ ಸಮಯವು ರಮಝಾನಿನಲ್ಲಿ ದಿನಕ್ಕೆ ಆರು ಗಂಟೆಗಳಾಗಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ನೌಕರರನ್ನು ಹೆಚ್ಚು ಸಮಯ ಕೆಲಸ ಮಾಡಲು

ಹೆಚ್ಚು ಓದಿ

ರಮಝಾನ್ ತ್ಯಾಗದ ಸಂಕೇತ…

ಮನಸ್ಸು ಮತ್ತು ದೇಹವನ್ನು ಪರಿಶುದ್ಧಗೊಳಿಸುವ ಉದ್ದೇಶದಿಂದ ರಮಝಾನ್ ಉಪವಾಸವನ್ನು ಅನುಷ್ಠಿಸಲಾಗುತ್ತದೆ.ಆಹಾರ, ನೀರು ಎಲ್ಲವನ್ನೂ ತ್ಯಜಿಸುವ ಉಪವಾಸವನ್ನು ತ್ಯಾಗದ ಸಂಕೇತವಾಗಿ ಪರಿಗಣಿಸಲಾಗಿದೆ. ರಂಝಾನ್ ಉಪವಾಸ ದೈಹಿಕವಾಗಿಯೂ ಪ್ರಯೋಜನಗಳನ್ನು ಹೊಂದಿದೆ. ಅದರೊಂದಿಗೆ ಮಾನಸಿಕ ಗುಣಗಳನ್ನೂ ಹೊಂದಿದೆ.

ಹೆಚ್ಚು ಓದಿ

ವೀಸಾ ಅರ್ಜಿ ಪ್ರಕ್ರಿಯೆಗಳು ‘ಅಮರ್ ಸೆಂಟರ್’ ಮೂಲಕ ಲಭ್ಯ- ದುಬೈ ಇಮಿಗ್ರೇಷನ್

ದುಬೈ: ಸಣ್ಣ ಕಂಪನಿಗಳ ವಿಸಾ ಅರ್ಜಿ ಪ್ರಕ್ರಿಯೆಗೆ ಅರ್ಜಿಗಳನ್ನು ಅಮರ್ ಸೆಂಟರ್ ಮೂಲಕ ಪೂರ್ಣಗೊಳಿಸಬಹುದು ಎಂದು ದುಬೈ ಎಮಿಗ್ರೇಷನ್ ಘೋಷಿಸಿದೆ. ಈ ಪ್ರಕಾರ, 100 ಕ್ಕಿಂತಲೂ ಕಡಿಮೆ ನೌಕರರನ್ನು ಹೊಂದಿರುವ ಕಂಪನಿಗಳು ಆನ್

ಹೆಚ್ಚು ಓದಿ
error: Content is protected !!