ಅಮಾಯಕರಿಗೆ ಉಗ್ರ ಪಟ್ಟ ಕಟ್ಟುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ: ದಾವಣಗೆರೆ ಜಿಲ್ಲಾ SSF

ದಾವಣಗೆರೆ: ಆಗಸ್ಟ್ 23: ಅಮಾಯಕರಿಗೆ ಉಗ್ರ ಪಟ್ಟವನ್ನು ಕಟ್ಟಿ ಅವರ ಜೀವನದಲ್ಲಿ ಚೆಲ್ಲಾಟವಾಡುವ ಕೆಲ ಮಾಧ್ಯಮಗಳ ವಿರುದ್ಧ SSF ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಖಂಡನಾ ಸಭೆ ನಡೆಯಿತು. ಸಭೆಯಲ್ಲಿ SSF ಚಿತ್ರದುರ್ಗ

ಹೆಚ್ಚು ಓದಿ

ಭಯೋತ್ಪಾದಕ ಎಂಬ ಪಟ್ಟಕಟ್ಟಿದ ಮಾಧ್ಯಮಗಳ ವಿರುದ್ಧ ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ಖಂಡನಾ ಸಭೆ

ಉಡುಪಿ: ಎನ್ ಐ ಎ ಯಾವುದೇ ತನಿಖೆ ನಡೆಸದೇ ಮಾಧ್ಯಮಗಳು ರವೂಫ್ ರವರನ್ನು ಭಯೋತ್ಪಾದಕ ಅಂತ ಚಿತ್ರೀಕರಿಸಲು ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ.

ಹೆಚ್ಚು ಓದಿ

ಬಡವರೊಬ್ಬರ ಮನೆಕಟ್ಟಲು ಭಾಗಿಯಾದ ಸುಳ್ಯ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ಇಸಾಬ ತಂಡ

ಸುಳ್ಯ: ಅಜ್ಜಾವರದ ಬಡ ಕುಟುಂಬದ ಮನೆಯ ಕೆಲಸವೊಂದು ಸುಳ್ಯ ತಹಶೀಲ್ದಾರ್‌ರವರ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುತ್ತಿದ್ದು, ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್. ಟೀಂ ಇಸಾಬ ಸದಸ್ಯರು ಸ್ವಯಂ ಸೇವೆಯ ಮೂಲಕ ಮನೆಕಟ್ಟುವ ಕೆಲಸದಲ್ಲಿ

ಹೆಚ್ಚು ಓದಿ

ಫ್ರೀಡಂ-73 ಕತ್ತರ್ ಕೆಸಿಎಫ್ ವತಿಯಿಂದ ಸ್ವಾತಂತ್ರ್ಯೋತ್ಸವ

ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕತ್ತರ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭದ ಪ್ರಯುಕ್ತ ’ಫ್ರೀಡಂ -73’ ಕಾರ್ಯಕ್ರಮ ಇತ್ತೀಚಿಗೆ ದೋಹಾದಲ್ಲಿ ನಡೆಯಿತು. ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ

ಹೆಚ್ಚು ಓದಿ

NIA ಗೆ ಸಿಗದ ಮಾಹಿತಿ ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?- ಶಾಫಿ ಸಅದಿ

ಚಿಕ್ಕಮಗಳೂರು : ಅಮಾಯಕ ರವೂಫ್ ರವರ ಹಿನ್ನಲೆ ತಿಳಿಯದೆ ಮಾಧ್ಯಮಗಳು ಪೂರ್ವಾಗ್ರಹ ಪೀಡಿತರಾಗಿ ವರದಿ ಬಿತ್ತರಿಸಿರುವುದು ಖಂಡನೀಯವಾಗಿದೆ. NIA ಸಂಸ್ಥೆಯು ಯಾವುದೇ ತನಿಖೆ ನಡೆಸದೆ ಮಾಧ್ಯಮಗಳು ಅವರನ್ನು ಅದ್ಹೇಗೆ ಭಯೋತ್ಪಾದಕ ಅಂತ ಚಿತ್ರೀಕರಿಸಿತು.

ಹೆಚ್ಚು ಓದಿ

ಮಕಿ೯ನ್ಸ್ ವಿದ್ಯಾರ್ಥಿ ಮಲೇಷ್ಯಾದ ಅಂತರಾಷ್ಟ್ರೀಯ ಶೈಕ್ಷಣಿಕ ಸಮಾವೇಶಕ್ಕೆ

ಬೆಂಗಳೂರು: ಮಲೇಷ್ಯಾದ ಕೆಬಾಂಗ್ಸುನ್ ವಿದ್ಯಾಲಯ ಹಾಗೂ ಕಲ್ಲಿಕೋಟೆ ಮರ್ಕಝು ಸಖಾಫತಿ ಸುನ್ನಿಯ ಜಂಟಿಯಾಗಿ ಆಗಸ್ಟ್ ೨೦_೨೨ ದಿನಾಂಕಗಳಲ್ಲಿ ಅಂತರಾಷ್ಟ್ರೀಯ ಶೈಕ್ಷಣಿಕ ಸಮಾವೇಶವನ್ನು ಆಯೋಜಿಸಿದೆ. ಮಕಿ೯ನ್ಸ್ ವಿದ್ಯಾಸಂಸ್ಥೆಯ ಅಧ್ಯಾಪಕರಾದ ಜುನೈದ್ ಖಲೀಲ್ ನೂರಾನಿ ಹಾಗೂ

ಹೆಚ್ಚು ಓದಿ

ಬೆಂಗಳೂರು: ಅಸ್‌ಅದಿ ಪದವಿದಾನ

ಬೆಂಗಳೂರು: ಸ‌ಅದಿಯ್ಯಾ ಎಜುಕೇಶನಲ್ ಫೌಂಡೇಶನ್ ನ ಸ್ಫಟಿಕ ಮಹೋತ್ಸೋವ ಸಮಾರಂಭ ಹಾಗೂ ಅಸ್‌ಅದಿ ಪದವಿ ದಾನ ಘಟಿಕೋತ್ಸವವು ಇತ್ತೀಚೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್

ಹೆಚ್ಚು ಓದಿ

ಅಣ್ಣಾ.. ನಮ್ಗೆ ಶಾಲೆಗೆ ಹೋಗಲು ಬುಕ್ಕು ತಂದು ಕೊಡ್ತೀರಾ ಎಂದು ಕೇಳ್ತಿದ್ದಾರೆ ಇಲ್ಲಿನ ಮಕ್ಕಳು

✍ಹಾಫಿಝ್ ಸುಫ್ಯಾನ್ ಸಖಾಫಿ (ಉಪಾಧ್ಯಕ್ಷ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ) 16/8/2019. 9.35pm ಬೆಳಗಾವಿ —————————————————— ರಾಜ್ಯದ ಹಲವು ಜಿಲ್ಲೆಗಳ ಎಸ್ಸೆಸ್ಸೆಫ್ ಕಾರ್ಯಕರ್ತರು ಸಂಗ್ರಹಿಸಿ ಕಳುಹಿಸಿದ ಅಗತ್ಯವಸ್ತುಗಳನ್ನು ಬೃಹತ್ ಗೋಡೌನ್ ಒಂದರಲ್ಲಿ ರಾಶಿ ಹಾಕಿ

ಹೆಚ್ಚು ಓದಿ

ಕೆಸಿಎಫ್ ರಿಯಾದ್ ಝೋನ್ ಸ್ವಾತಂತ್ರ್ಯ ದಿನಾಚರಣೆ

ಕೆಸಿಎಫ್ ರಿಯಾದ್ ಝೋನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು. ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಫಾರೂಕ್ ಸಅದಿ ಹೆಚ್ ಕಲ್ಲು ಧ್ವಜಾರೋಹಣ ನೆರವೇರಿಸಿ ಭವ್ಯ ಭಾರತದ ಪರಂಪರೆ ಉಳಿಸುವುದು ನಮ್ಮೆಲ್ಲರ ಆದ್ಯ

ಹೆಚ್ಚು ಓದಿ

ಹೊಸನಗರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಹೊಸನಗರದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ , 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ , ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆಯಿತು. ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ತಹಸಿಲ್ದಾರ್ ಶ್ರೀಧರಮೂರ್ತಿ ನೆರವೇರಿಸಿದರು, ಸ್ವಾತಂತ್ರೋತ್ಸವದ ಕುರಿತು ದೇಶಪ್ರೇಮವು

ಹೆಚ್ಚು ಓದಿ
error: Content is protected !!