ಎಟಿಎಂ ಕಾರ್ಡ್ ಇಲ್ಲದೆ ಹಣ ಡ್ರಾ – ಯುನೋ ಕ್ಯಾಶ್ ಸೇವೆ ಆರಂಭಿಸಿದ ಎಸ್ಬಿಐ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ YONO ಕ್ಯಾಶ್ ಸೇವೆಯನ್ನು ಆರಂಭಿಸಿದ್ದು, ಈ ಮೂಲಕ ಎಟಿಎಂ ಕಾರ್ಡ್ ಇಲ್ಲದೆಯೇ ಹಣ ಡ್ರಾ ಮಾಡುವ ಅವಕಾಶವನ್ನು ಒದಗಿಸಿದೆ.  ಎಸ್‌ಬಿಐನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್ಫಾರ್ಮ್ನಲ್ಲಿ

ಹೆಚ್ಚು ಓದಿ

ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ರೀತಿಯ ಅವಕಾಶವಿಲ್ಲ- ಮನಮೋಹನ್ ಸಿಂಗ್

ನವದೆಹಲಿ:ಭಾರತದಲ್ಲಿ ಸರ್ವಾಧಿಕಾರಿ ನಿಯಂತ್ರಣಕ್ಕೆ ಯಾವುದೇ ಅವಕಾಶವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು. ಶುಕ್ರವಾರದಂದು ದಿ ಹಿಂದೂ ಚೇಂಜ್ ಮೇಕರ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಮನಮೋಹನ್ ಸಿಂಗ್ “ಸಾರ್ವಜನಿಕ ನೀತಿಗಳಲ್ಲಿ

ಹೆಚ್ಚು ಓದಿ

ನ್ಯೂಝಿಲೆಂಡ್:ಉಗ್ರರ ದಾಳಿಯ ಆಘಾತ ಮರೆಯಲಾಗಿಲ್ಲ-ತಮೀಮ್ ಇಕ್ಬಾಲ್

ಕ್ರೈಸ್ಟ್‌ ಚರ್ಚ್‌, ಮಾ.16-ನ್ಯೂಝಿಲೆಂಡ್ ಕ್ರೈಸ್ಟ್‌ ಚರ್ಚ್‌ನಲ್ಲಿ ನಿನ್ನೆ ಮಸೀದಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯ ಆಘಾತದಿಂದ ಹೊರ ಬರಲು ಇನ್ನೂ ಹೆಚ್ಚಿನ ಸಮಯ ಅಗತ್ಯವಿದೆ ಎಂದು ಬಾಂಗ್ಲಾದೇಶ ಹಿರಿಯ ಆಟಗಾರ ತಮೀಮ್‌ ಇಕ್ಬಾಲ್‌

ಹೆಚ್ಚು ಓದಿ

ಗೋವಾ: ಬಿಜೆಪಿ ಬಹುಮತ ಕುಸಿತ- ಸರಕಾರ ರಚನೆಗೆ ಹಕ್ಕು ಮಂಡಿಸಿದ ಕಾಂಗ್ರೆಸ್

ಪಣಜಿ: ಬಿಜೆಪಿ ಶಾಸಕರೊಬ್ಬರ ಸಾವಿನಿಂದ ಬಹುಮತ ಕುಸಿದಿರುವ ಗೋವಾ ಸರ್ಕಾರವನ್ನು ವಜಾಗೊಳಿಸಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಹಕ್ಕು ಮಂಡಿಸಿ ಕಾಂಗ್ರೆಸ್​ ನಾಯಕ ಚಂದ್ರಕಾಂತ್‌ ಕಾವ್ಳೇಕರ್‌ ರಾಜ್ಯಪಾಲರಿಗೆ

ಹೆಚ್ಚು ಓದಿ

2019ರ ನಂತರ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ -ಸಾಕ್ಷಿ ಮಹಾರಾಜ್‌

ಉನ್ನಾವೋ(ಮಾ.16): ವಿವಾದಾತ್ಮಕ ಹೇಳಿಕೆಗಳ ಸರದಾರ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌,  2019ರ ಲೋಕಸಭೆ ಚುನಾವಣೆ ನಂತರ ದೇಶದಲ್ಲಿ ಚುನಾವಣೆಯೇ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಎಷ್ಟು ತೀವ್ರವಾಗಿದೆ

ಹೆಚ್ಚು ಓದಿ

ಎ.ಎಮ್. ಸ್ಟೈಕರ್ಸ್ ಜುಬೈಲ್ ಕ್ರಿಕೆಟ್ ತಂಡದ ಜರ್ಸಿ ಬಿಡುಗಡೆ

ಜುಬೈಲ್: ಜಾತಿ ಧರ್ಮಗಳ ಭೇದವಿಲ್ಲದೆ ರೋಗಿಗಳಿಗೆ ಬೇಕಾದ ರಕ್ತದ ಅವಶ್ಯಕತೆಯನ್ನು ಪೂರೈಸಲು ಅಹರ್ನಿಶಿ ದುಡಿಯುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು ಎಂಬ ಸಂಸ್ಥೆಗಳ ಲೋಗೊ ಇರುವ ಕ್ರಿಕೆಟ್ ತಂಡ ಜೆರ್ಸಿಯನ್ನು ಇತ್ತೀಚೆಗೆ ಸೌದಿ ಅರೇಬಿಯಾದ

ಹೆಚ್ಚು ಓದಿ

2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು  ಗುರುವಾರ ಪ್ರಕಟಿಸಿದೆ. 2019ರ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದೆ. ವೇಳಾಪಟ್ಟಿ ವಿವರ:  ಮಾರ್ಚ್ 21ರಂದು ಕನ್ನಡ

ಹೆಚ್ಚು ಓದಿ

ಪ್ರಮುಖ ಧಾರ್ಮಿಕ ವಿದ್ವಾಂಸ ಪಿ.ಎ.ಉಸ್ತಾದ್ ವಫಾತ್- ಎ.ಪಿ. ಉಸ್ತಾದ್ ಸಂತಾಪ

ಬಂಟ್ವಾಳ, ಡಿ.13: ಪ್ರಮುಖ ಧಾರ್ಮಿಕ ವಿದ್ವಾಂಸ, ಸುರಿಬೈಲ್ ದಾರುಲ್ ಅಶ್‌ಅರಿಯ್ಯಾ ಕಾಲೇಜಿನ ಪ್ರಾಂಶುಪಾಲ  ಪಿ.ಎ.ಅಬ್ದುರ್ರಹ್ಮಾನ್ ಬಾಖವಿ ಅಲ್ ಜುನೈದಿ (71) ಗುರುವಾರ ನಿಧನರಾದರು. ಪಿ.ಎ. ಉಸ್ತಾದ್ ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಕೇರಳದ

ಹೆಚ್ಚು ಓದಿ

ಮತದಾರ ಬಿಜೆಪಿಗೆ ತ್ರಿವಳಿ ತಲಾಖ್ ನೀಡಿದ್ದಾನೆ-ಶಶಿ ತರೂರ್

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ ರಾಜ್ಯಗಳ ಮತದಾರ ಬಿಜೆಪಿ ಆಡಳಿತದಿಂದ

ಹೆಚ್ಚು ಓದಿ

ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್: ಕ್ವಿಝ್ ಸ್ಪರ್ಧೆ ಯಶಸ್ವಿ – ಫಲಿತಾಂಶ ಪ್ರಕಟ

(ಜನಧ್ವನಿ ವಾರ್ತೆ): ಇಸ್ಲಾಮಿಕ್ ಸಂದೇಶ ಸುನ್ನೀ ಫೇಸ್ಬುಕ್ ಪೇಜ್ ಮುಖಾಂತರ ದೈನಂದಿನವೂ ಹದೀಸ್‌ ವಚನಗಳನ್ನು, ಇಸ್ಲಾಮಿಕ್ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುತಿದೆ. ಇದರ ಅಧೀನದಲ್ಲಿ ಇಸ್ಲಾಮಿಕ್ ವಿಷಯಗಳಿಗೆ ಸಂಬಂಧಿಸಿದಂತೆ, ನಾವು ಕಲಿತ ವಿಷಯಗಳನ್ನು ಪುನಃ

ಹೆಚ್ಚು ಓದಿ
error: Content is protected !!